(www.vknews.in) ಬದ್ರಿಯಾ ಜುಮಾ ಮಸೀದಿ ಬಿತ್ತುಪಾದೆ ನೀರುಮಾರ್ಗಇದರ ಮುಹಿಯ್ಯುದ್ದೀನ್ ರಾತೀಬ್ 50ನೇ ವಾರ್ಷಿಕ ಸುವರ್ಣ ಮಹೋತ್ಸವ ದ ಪ್ರಯುಕ್ತ 05-02-2023 ರಿಂದ 12-02-2023 ರವರೆಗೆ ವಿಜ್ರಂಭನೆಯಿಂದ ಮತಪ್ರಭಾಷಣ ಕಾರ್ಯಕ್ರಮ ನಡೆಯಲಿದೆ.
05-02-2023 ಬೆಳಗ್ಗೆ 09:00 ಗಂಟೆಗೆ ರಕ್ತದಾನ ಶಿಬಿರ ಹಾಗೂ ಸಂಜೆ 04:30 ಕ್ಕೆ
ಆಹ್ವಾನಿತ ಮದ್ರಸ ವಿಧ್ಯಾರ್ಥಿಗಳ ಬೃಹತ್ ಬುರ್ದಾ ಸ್ಪರ್ದೆ ನಡೆಯಲಿದೆ. ಹಾಗೂ 6 ದಿವಸ ಧಾರ್ಮಿಕ ಮತಪ್ರಭಾಷಣವೂ 12-02-2023 ರಂದು 07:00 ಕ್ಕೆ ಮುಹಿಯ್ಯುದ್ದೀನ್ ರಾತೀಬ್ ಹಾಗೂ ಸೌಹಾರ್ದ ಸಮ್ಮಿಳನ ನಡೆಯಲಿದೆ. ಹಲವಾರು ಸೈಯ್ಯಿದರು ಉಲಮಾಗಳು ಉಮರಾಗಳು ರಾಜಕೀಯ ನೇತಾರರೂ ಭಾಗವಹಿಸಲಿದ್ದಾರೆ. 03-02-2023 ಶುಕ್ರವಾರ ರಂದು ಜುಮಾ ನಮಾಝಿನ ಬಳಿಕ ದ್ವಜಾರಾಹನ ಮೂಲಕ ಉದ್ವಿಕ್ತ ಚಾಲನೆ ನೀಡಲಾಯಿತು ಜಮಾಅತಿಗೆ ಅಧ್ಯಕ್ಷರಾದ ಉಸ್ಮಾನ್ ಬಿತ್ತುಪಾದೆ ದ್ವಜಾರೊಹನ ಮಾಡಿ ಖತೀಬ್ ಉಸ್ತಾದರಾರ ಮುಹಮ್ಮದ್ ಶಫೀಕ್ ಕೌಸರಿ ದುಆಃ ನೆರವೇರಿಸಿದರು. ಉಮರುಲ್ ಫಾರೂಕ್ ಹನೀಫಿ, ಮುಹಮ್ಮದ್ ಹಾರಿಸ್ ಅಶ್ರಫಿ, ಕಾರ್ಯದರ್ಶಿಫಾರೂಕ್ ಮಜಲ್ , ಕೋಶಾಧಿಕಾರಿ ಅಬ್ದುಲ್ ಹಮೀದ್ ಇನ್ನಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.