(www.vknews.in) ಎಸ್ ಎಸ್ ಎಫ್ ನೆಲ್ಯಾಹುದಿಕೇರಿ ಈಸ್ಟ್ ಶಾಖೆಯ ಮಹಾಸಭೆಯು ನೆಲ್ಯಾಹುದಿಕೇರಿ ದಾರುನ್ನಜಾತ್ ಸುನ್ನಿ ಮದರಸ ದಲ್ಲಿ ನೆಲ್ಯಾಹುದಿಕೇರಿ ಸೆಕ್ಟರ್ ನಾಯಕರ ನೇತೃತ್ವದಲ್ಲಿ ನಡೆಯಿತು. ಕಾರ್ಯದರ್ಶಿ ಆರಿಫ್ ಪಿ.ಎ ರವರು ವರದಿ ಮಂಡಿಸಿದ ನಂತರ ಕಮಿಟಿ ಬರ್ಕಸ್ ಮಾಡಿ. ಮುಹಮ್ಮದ್ ರಈಸ್,ಮುಹಮ್ಮದ್ ಆರಿಫ್ ಪಿ.ಎ ಹಾಗೂ ಮುಹಮ್ಮದ್ ಫಾಝಿಲ್ ರವರು ಅಧ್ಯಕ್ಷರು ಪ್ರ.ಕಾರ್ಯದರ್ಶಿ ಹಾಗೂ ಕೋಶಾದಿಕಾರಿಗಳಾಗಿರುವ ನೂತನ ಸಮಿತಿಯನ್ನು ರಚನೆ ಮಾಡಲಾಯಿತು. ಸಭೆಯಲ್ಲಿ ನೆಲ್ಯಾಹುದಿಕೇರಿ ಸೆಕ್ಟರ್ ನಾಯಕರುಗಳಾದ ಹುಸೈನ್ ಕಾದಿರಿ, ಜುನೈದ್ ಅಹ್ಸನಿ ,ಅಬ್ದುಲ್ ಮನಾಫ್ , ಶಾಖೆಯ ಎಸ್ ವೈ ಎಸ್ ನಾಯಕರು ಹಾಗೂ ಎಸ್ ಎಸ್ ಎಫ್ ನ ಕಾರ್ಯಕರ್ತರು ಹಾಜರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.