(www.vknews.in) ; ಕರ್ನಾಟಕ ಮುಸ್ಲಿಂ ಜಮಾ ಅತ್ ರೆಂಜ ಸರ್ಕಲ್ ಇದರ ನೂತನ ಸಮಿತಿ ದಿನಾಂಕ 9-02-2023 ಶುಕ್ರವಾರ ಬೆಳಿಗ್ಗೆ ಬಹು! ಸಾದಾತ್ ತಂಗಳ್ ಕರ್ವೇಲ್ ರವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ತರಲಾಯಿತು.
ನೂತನ ಸಮಿತಿಯ ಅಧ್ಯಕ್ಷರಾಗಿ ಎ.ಎಂ. ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರ್, ಪ್ರಧಾನ ಕಾರ್ಯದರ್ಶಿಯಾಗಿ ಪಿ. ಎ. ಮುಹಮ್ಮದ್ ಮದನಿ ಪೇರಳ್ತಡ್ಕ, ಫೈನಾನ್ಸ್ ಸೆಕ್ರೆಟರಿಯಾಗಿ ಅಬ್ದುಲ್ ಅಝೀಝ್ ನೂರಾನಿ ಬೆಟ್ಟoಪಾಡಿ ಇವರುಗಳನ್ನು ಆರಿಸಲಾಯಿತು. ಉಪಾಧ್ಯಕ್ಷರುಗಳಾಗಿ ಮೂಸಾ ಮದನಿ ಕಕ್ಕೂರ್, ಅಬ್ಬಾಸ್ ಮದನಿ ರೆಂಜ ಕಾರ್ಯದರ್ಶಿಗಳಾಗಿ ಅಬ್ದುಲ್ಲ ಕುಂಞಿ ಮಾಸ್ಟರ್ ಇರ್ದೆ, ಮೂಸಾ ಚೆಲ್ಯಡ್ಕ, ಅಬ್ದುಲ್ ಲತೀಫ್ ಮುಸ್ಲಿಯಾರ್ ಪಾಣಾಜೆ ಇವರುಗಳನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುರ್ರಹ್ಮಾನ್ ಮಣ್ಣಾಪು, ಮುಹಮ್ಮದ್ ಮುಸ್ಲಿಯಾರ್ ಮಣ್ಣಾಪು ,ಹಸೈನಾರ್ ಭಾರತ ಕುಮೇರು’ ಆರ್ ಕೆ , ಬಿ ವೈ ಮೊಹಮ್ಮದ್ ಮದನಿ, ಶರೀಫ್ ಕಡಮಾಜೆ, ಇಸ್ಮಾಯಿಲ್ ಬೀಡು, ಪಿ ಐ ಅಬ್ದುಲ್ಲಾ ಮದನಿ ,ಅಬ್ದುಲ್ ರಹಮಾನ್ ಕುಕ್ಕುವಳ್ಳಿ , ಅಬ್ದುಲ್ ರಹಿಮಾನ್( ಪುತ್ತಚ್ಚ) ಎಂಪೆಕಲ್, ಇಬ್ರಾಹಿಂ ನಿಡ್ಪಳ್ಳಿ ,ಮುಹಮ್ಮದ್ ಕರ್ನಪಾಡಿ ,ಅಂದು ಎಂಪೆಕಲ್, ಮುಹಮ್ಮದ್ ಅಂಕತ್ತಳ, ಜೆ ಎಸ್ ಇಸ್ಮಾಯಿಲ್ ಅರ್ಲಪದವು ಇವರುಗಳನ್ನು ಆಯ್ಕೆಮಾಡಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.