ವಿಟ್ಲ (www.vknews.in) : ಅಡ್ದ್ಯ ನಡ್ಕ ಶೈಕ್ಷಣಿಕ ಕಾರ್ಯಗಾರ ನಡೆಸಿದ ಸಂಘಟಕರ ವಿರುದ್ದ ಸುಳ್ಳಾರೋಪ ಹೊರಿಸಿ ಅಮಾಯಕರನ್ನು ಸಿಲುಕಿಸಲು ನಡೆಸುವ ಷಡ್ಯ ಯ್ಯ್ ನ್ ತ್ರ ಇತ್ತಿಚಿನ ದಿನಗಳಲ್ಲಿ ನಡೆಯುತ್ತ ಬಂದಿರುದು ಖಂಡನೀಯ. ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ಶೈಕ್ಷಣಿಕ ಕಾರ್ಯಾಗಾರ ಜತೆ ಸಮಾಜದಲ್ಲಿ ಉತ್ತಮ ಕೆಲಸ ಗಳನ್ನು ಮಾಡುತ್ತ ಬಂದಿರುದು ನಿಜಕ್ಕೂ ಶ್ಲಾಘನೀಯ, ಕೆಲವು ಮತೀಯ ಶಕ್ತಿ ಗಳು ಸಮಾಜ ಕ್ಕೆ ತಪ್ಪು ಸಂದೇಶ ನೀಡುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದು, ನಿಜಕ್ಕೂ ಖೇದಕರ.
ಮತೀವಾದಿಗಳು ಸುಳ್ಳಾ ರೋಪ ಮಾಡಿ ಜನರನ್ನು ದಾರಿ ತಪ್ಪಿ ಸುವ ಹಾಗೂ ಕೋಮು ದ್ವೇಷ ವನ್ನು ಹರಡಿಸಲು ಪ್ರಯತ್ನಿಸುವ ಮತೀಯ ಶಕ್ತಿಯ ನ್ನು ಕಾನೂನಿನ ಮೂಲಕ ಕಠಿಣ ಕ್ರಮ ಕೈಗೊಳ್ಳ ಬೇಕು. ಹಾಗೂ ಸತ್ಯತೆ ಅರಿಯದೆ FIR ಮಾಡೋದು ಪೋಲಿಸ್ ಇಲಾಖೆಗೆ ಶೋಭೆ ತರುವಂತದಲ್ಲ ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಜಿಲ್ಲಾ ಕಾರ್ಯದರ್ಶಿ ರಿಯಾಜ್ ಹರೇಕಳ ಖಂಡನೆ ವ್ಯಕ್ತಪಡಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.