(www.vknews.in) ; ಸೋಶಿಯಲ್ ಡೆಮಾಕ್ರೆಟ್ ಪಾರ್ಟಿ ಆಪ್ ಇಂಡಿಯಾ ಉಳ್ಳಾಲ ವಿಧಾನ ಸಭಾ ಕ್ಷೇತ್ರ ಮಂಜನಾಡಿ ಬ್ಲಾಕ್ ಸಮಿತಿ ಸಭೆ ದೇರಳಕಟ್ಟೆ ಕಚೇರಿಯಲ್ಲಿ ನಡೆಯಿತು. ಮಂಜನಾಡಿ ಬ್ಲಾಕ್ ನೂತನ ಅದ್ಯಕ್ಷರಾಗಿ ಇಂತಿಯಾಝ್ ಕಿನ್ಯ, ಕಾರ್ಯದರ್ಶಿಯಾಗಿ ಕರೀಮ್ ವಿದ್ಯಾನಗರ ಆಯ್ಕೆಯಾದರು..
ಬ್ಲಾಕ್ ಸಮಿತಿ ಸದಸ್ಯರಾಗಿ ಪಾರೂಕ್ ಅನ್ಸಾರ್ ನಗರ,ನಾಸಿರ್ ಕೋಡಿ,ರಶೀದ್ ಇಂಜಿನಿಯರ್ ತಲಪಾಡಿ ಯವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಉಳ್ಳಾಲ ವಿಧಾನಸಭಾ ಸಂಘಟನಾ ಕಾರ್ಯದರ್ಶಿ ಅಶ್ರಪ್ ಮಂಚಿ,SDPI ರಾಜ್ಯ ಚುನಾವಣಾ ಜಂಟಿ ಉಸ್ತುವಾರಿ ನವಾಝ್ ಉಳ್ಳಾಲ್,ಕ್ಷೇತ್ರ ಸಮಿತಿ ಸದಸ್ಯ ನೌಷಾದ್ ಕಿನ್ಯ ಮಂಜನಾಡಿ ಬ್ಲಾಕ್ ಸಮಿತಿಗೊಳಪಟ್ಟ ಗ್ರಾಮ ಸಮಿತಿ ಪಧಾದಿಕಾರಿಗಳು ,ಜನಪ್ರತಿನಿಧಿಗಳು ಉಪಸ್ಥಿತರಿದ್ದರು..
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.