ವಿಟ್ಲ (www.vknews.in) ; ವಿಟ್ಲ ನಗರ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಭೆಯು ಪುತ್ತೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕಿ ಟಿ ಶಕುಂತಲಾ ಸೆಟ್ಟಿಯವರ ನೇತೃತ್ವದಲ್ಲಿ ಹಾಗೂ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ.ಕೆ ಬಿ ರಾಜಾರಾಮ್ ಅವರ ಗೌರವ ಉಪಸ್ಥಿತಿಯಲ್ಲಿ ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀನಿವಾಸ್ ಶೆಟ್ಟಿ ಕೊಲ್ಯ ರವರ ಅಧ್ಯಕ್ಷತೆಯಲ್ಲಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಇದೆ ಸಂದರ್ಭದಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕಿ ಟಿ ಶಕುಂತಲಾ ಶೆಟ್ಟಿಯವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಈ ಸಭೆಯಲ್ಲಿ ಕೆಪಿಸಿಸಿ ಸದಸ್ಯರಾದ ಶತೀಶ್ ಕಡೆಂಜಿ, ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ ಚಿಲ್ತಡ್ಕ, ಕೆಪಿಸಿಸಿ ಸಂಯೋಜಕರಾದ ಎನ್ ಚಂದ್ರಹಾಸ ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಎಮ್ ಎಸ್ ಮುಹಮ್ಮದ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಜಿಲ್ಲಾ ಅಧ್ಯಕ್ಷರಾದ ಸುಭಾಷ್ ಚಂದ್ರ ಶೆಟ್ಟಿ ಕುಲಾಲ್, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷರಾದ ಮೊಹಮ್ಮದ್ ಆಲಿ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಲ್ಪಸಂಖ್ಯಾತ ಕಾಂಗ್ರೆಸ್ ಅಧ್ಯಕ್ಷರಾದ ಶುಕೂರ್ ಹಾಜಿ, ಪುತ್ತೂರು ನಗರ ಸಭಾ ಸದಸ್ಯರಾದ ರಿಯಾಜ್ ಕೊಪ್ಪಳ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಗಳಾದ ಪ್ರವೀಣ್ ಚಂದ್ರ ಆಳ್ವ, ಮುರಳಿದರ್ ರೈ ಮಠಂದಬೆಟ್ಟು, ಅಸ್ಮಾ ಜಿ, ರಮಾನಾಥ್ ವಿಟ್ಲ, ವಿಟ್ಲ ನಗರ ಕಾಂಗ್ರೆಸ್ ವಕ್ತಾರ ವಿ ಕೆ ಎಂ ಅಶ್ರಫ್, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಹಸೈನಾರ್ ನೆಲ್ಲಿಗುಡ್ಡೆ, ಪದ್ಮಿನಿ, ಲತಾವೇಣಿ ಅಶೋಕ್ ಪೂಜಾರಿ, ಡಿಕಯ್ಯ ಸುರಲಿಮೂಳೆ, ವಿಟ್ಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಭವಾನಿ ಟೀಚರ್ ಕೊಲ್ಯ, ಎಂ ಕೆ ಮುಸಾ, ವಿಟ್ಲ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಅಬ್ದುಲ್ ಖಾದರ್ ಬೊಬ್ಬೆಕೇರಿ,
ಪಕ್ಷದ ಪ್ರಮುಖರಾದ, ರಾಮಣ್ಣ ಪಿಲಿಂಜ, ಮೋಹನ್ ಗುರ್ಜಿನಡ್ಕ, ಕರಿಂ ಕುದ್ದುಪದವು, ಅಸ್ಮಾ ವಿ, ಆಯಿಷಾ ಕುರುಂಬಳ,ಶಿವಾಣಿ ಸೀತಾರಾಮ್ ಶೆಟ್ಟಿ ಕೊಲ್ಯ,ಫಾರೂಕ್ ಪೆರ್ನೆ, ಎಸ್ ಕೆ ಮೊಹಮ್ಮದ್, ಸಂತೋಷ್ ಭಂಡಾರಿ, ಮೊಹಮ್ಮದ್ ಹಾರಿಸ್, ಶಮೀರ್ ಪಳಿಕೆ, ಜೋನ್ಸನ್ ಸಿಬ ,ಎನ್ ಎಸ್ ಡಿ ಅಶೋಕ್ ,ಅಬ್ದುಲ್ ರಹಿಮಾನ್ ಕುರುಂಬಳ,ಸಂತೋಷ್ ವಿಟ್ಲ, ಶೇಕ್ ಅಲಿ ಸೆರಾಜೆ, ರವಿ ಪೂಜಾರಿ ಉಕ್ಕುಡ,ಚರಣ್ ಶೆಟ್ಟಿ, ಅಬ್ಬು ನವಗ್ರಾಮ,ಬಿ ವಿ ಎಂ ಮಾಡ್ತ,ವಹೀದ್ ಬಿ, ಅಬ್ಬಾಸ್ ದಾಸರಬೆಟ್ಟು, ವಿ ಕೆ ಎಂ ಹಂಝ,ಪದ್ಮನಾಭ ಪೂಜಾರಿ, ಹನೀಫ್ ಹಳೆಮನೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಕಿಕ್ಕೇರಿದು ಉಪಸ್ಥಿತರಿದ್ದರು,
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.