ದೇರಳಕಟ್ಟೆ (ವಿಶ್ವ ಕನ್ನಡಿಗ ನ್ಯೂಸ್) : ದೇರಳಕಟ್ಟೆ ರೇಂಜ್ ಮದ್ರಸ ಮೆನೇಜ್ಮೆಂಟ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷರೂ ಹಾಗೂ ಈ ಹಿಂದೆ ದೇರಳಕಟ್ಟೆ ಸಮೀಪದ ಕುಂಡೂರು -ಪರಿಯಕ್ಕಲ ಜುಮಾ ಮಸೀದಿಯ ಅಧ್ಯಕ್ಷರಾಗಿ ಕೂಡಾ ಸೇವೆ ಸಲ್ಲಿಸಿದ್ದ ಡಾಃ ಸುಲೈಮಾನ್ ಹಾಜಿಯವರು ಅನಾರೋಗ್ಯದಿಂದ ಇದ್ದು, ಇಂದು ಮಂಗಳೂರಿನ ಮಂಗಳಾ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಬದ್ಯಾರ್ ನಿವಾಸಿಯಾಗಿರುವ ಡಾಃ ಆಶ್ರಫ್, ಮತ್ತು ಡಾಃ ಮುಖ್ತಾಫ್ ರವರ ತಂದೆ. ಮೃತರು ಅಪರಾ ಬಂಧು ಬಳಗವನ್ನು ಅಗಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.