(www.vknews.in) ; ಇಮಾದುದ್ದೀನ್ ಜುಮಾ ಮಸ್ಜಿದ್ ಮಾಡೂರ್ ವಾರ್ಷಿಕ ದುಆ ಮಜ್ಲೀಸ್ ಮದ್ರಸ ಹಾಲ್ ನಲ್ಲಿ ನಡೆಯಿತು. ದುಆ ನೇತೃತ್ವ ವನ್ನು ಖತೀಬರಾದ ಬಹು. ಮುಸ್ತಾಫಾ ಕಮಲ್ ಈಶಮಿ ನಡೆಸಿದರು. ಕಾರ್ಯಕ್ರಮದ ಅಧ್ಯಕ್ಷತೆ ಜಮಾತ್ ಪ್ರೆಸಿಡೆಂಟ್ ಜನಾಬ್.ಅಬ್ದುಲ್ ರೆಹ್ಮನ್ ಅರಬಿ ವಹಿಸಿದರು.
ಕಾರ್ಯಕ್ರಮ ನಿರೂಪಣೆ ಮಾಡಿದ ಸದರ್ ಮುಹಲಿಮ್ ಮುಸ್ತಾಫಾ ಹಿಮಮಿ ಮಕ್ಕಳಿಗೆ ರಜಾ ದಿನದ ಕಲಿಕೆಯ ಬಗ್ಗೆ ಕೂಡ ಸವಿಸ್ತಾರವಾಗಿ ಅರಿವು ಮೂಡಿಸಿದರು. ಈ ಕಾರ್ಯಕ್ರಮದಲ್ಲಿ ಜಮಾತ್ ಕಾರ್ಯದರ್ಶಿ ರಶೀದ್ ಹಂಝ. ಉಪಾಧ್ಯಕ್ಷರು ಹಾಜೀ ಮಜೀದ್ ಹಸನ್. ಕೋಶಾಧಿಕಾರಿ Ph ಶಾರಿಫ್ ಮರಿಯಾನಪಾಲ್. ಅಝೀಜ್ KA. ಅಬ್ದುಲ್ಲ ಕೊಂಡಣ. ಹಾಜರಿದ್ದರು. ಮೊಹಝಿನ್ ಇಸ್ಮಾಯಿಲ್ ಮದನಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.