ಉಪ್ಪಳ (ವಿಶ್ವ ಕನ್ನಡಿಗ ನ್ಯೂಸ್) : ಬಂದ್ಯೋಟು ನಿವಾಸಿಯಾಗಿರುವ ಡಾಃ ವಿ.ಕೆ.ಮುಹಮ್ಮದ್ (ಕುಂಞಮೋನು ಡಾಕ್ಟರ್)ರವರು ಅವರ ಬಂದ್ಯೋಟು ಮನೆಯಲ್ಲಿ ನಿಧನರಾದರು. ಮೃತರು ಇರ್ಶಾದ್, ಶಫೀಕ್, ಅಸೀಫ್ ಮತ್ತು ಡಾಃ ಶಹೀರ್ ರವರ ತಂದೆ.
ಇವರು ಮೂಲತಃ ವಿಟ್ಲ – ಕಂಬಳಬೆಟ್ಟು ನಿವಾಸಿಯಾಗಿದ್ದ ಹಾಗೂ ಕಂಬಳಬೆಟ್ಟು ಮರ್ಹೂಮ್ ಬದ್ರಿಯಾ ಅಂದುಂಞ ಹಾಜಿಯವರ ಹಿರಿಯ ಮಗ ಹಾಗೂ ಕಂಬಳಬೆಟ್ಟು ಬದ್ರಿಯಾ ಖಾದರ್, ಅಝೀಝ್, ಇಚ್ಚಾಲಿ, ಗಫೂರ್ ಮತ್ತು ಜನಪ್ರಿಯ ಸಮೂಹ ಸಂಸ್ಥೆಯ ಡಾಃ ಬಶೀರ್ ಬದ್ರಿಯಾ ರವರ ಹಿರಿಯ ಸಹೋದರ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.