(www.vknews.in) : 1926 ಜೂನ್ 26 ರಂದು ಸ್ಥಾಪಿತವಾದ ವರಕ್ಕಲ್ ಮುಲ್ಲಕೋಯ ತಂಙಳ್ ರವರಿಂದ ಹಿಡಿದು ಶೈಖುನಾ ಸಂಶುಲ್ ಉಲಮಾರವರಿಂದ ಹಿಡಿದು ಸೈಯ್ಯದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಳ್ ರವರು ಮುನ್ನಡೆಸುವ ಸಮಸ್ತದ 97ನೇ ವಾರ್ಷಿಕದ ಸಮಸ್ತ ಸ್ಥಾಪಕ ದಿನದ ಅಂಗವಾಗಿ ಮುಹ್ಯಿದ್ದೀನ್ ಜುಮಾ ಮಸೀದಿ ಸಂಪ್ಯ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಸಂಪ್ಯ ಮಸೀದಿಯ ಖತೀಬರಾದ ಬಹು| ಅಲ್-ಹಾಜಿ ಅಬ್ದುಲ್ ಹಮೀದ್ ದಾರಿಮಿ ಉಸ್ತಾದರು ಕಾರ್ಯಕ್ರಮವನ್ನ ಉದ್ಘಾಟಿಸಿ ದುಆ: ಮಾಡಿದರು ದ್ವಜಾರೋಹಣವನ್ನ ಜಮಾಅತ್ ಕಮೀಟಿಯ ಪ್ರ.ಕಾರ್ಯದರ್ಶಿ ಅಬೂಬಕ್ಕರ್ ಕಲ್ಲರ್ಪೆ ನೆರೆವೇರಿಸಿದರು ಹಾಗೂ ಬಹು| ಅಶ್ರಫ್ ಯಮನಿ ಉಸ್ತಾದರು ವಂದಿಸಿದರು.
ಈ ಸಂದರ್ಭದಲ್ಲಿ ಮೆನೇಜ್ಮೆಂಟ್ ಸದಸ್ಯರಾದ ನಿಸಾರ್ ಅಹ್ಮದ್,ಹುಸೈನ್ ನಂದಿನಿ ಹಿರಿಯವರಾದ ಇಬ್ರಾಹಿಂಚ್ಚ,ಹಮೀದ್ ಕಂಡೆಕ್ಟರ್,ಇಬ್ರಾಹಿಂ ವಾಗ್ಲೆ,ಫಾರೂಕ್ ಸ್ಮಾಶ್ ಹಾಗೂ ದಾರುಲ್ ಉಲೂಂ ಮದರಸಾ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.