(www.vknews. in) ; ಇಂದು ಸಮಾಜ ದಲ್ಲಿ ನಡೆಯುತ್ತಿರುವ ಅನಾಚಾರ, ಕಾನೂನು ಬಾಹಿರ ಚಟುವಟಿಕೆ ಯಲ್ಲಿ ವಿದ್ಯಾವಂತ ರೇ ಹೆಚ್ಚು ಸಂಖ್ಯೆ ಯಲ್ಲಿ ಕಾಣುತ್ತಿದ್ದೆ.
ಇದು ಮೌಲ್ಯಧರಿತ ಶಿಕ್ಷಣ ದ ಕೊರತೆ ಯಿಂದಾಗಿದೆ. ಅದನ್ನು ಮನದಲ್ಲಿ ಇಟ್ಟುಕೊಂಡು ಮಜ್ಲಿಸ್ ಪಬ್ಲಿಕ್ ಸ್ಕೂಲ್ ನಲ್ಲಿ ಪ್ರೀತಿ, ಸ್ನೇಹ ಸೌಹಾರ್ದ ತೆ ಯಿಂದ ಹಾಗೂ ಸೇವಾ ಮನೋಭಾವ, ದೇಶ ಪ್ರೇಮದೊಂದಿಗೆ ಮೌಲ್ಯಾ ದಾರೀತ ಶಿಕ್ಷಣ ವನ್ನು ಮಕ್ಕಳಿಗೆ ಸಣ್ಣ ಪ್ರಾಯದಲ್ಲಿ ನೀಡಿದರೆ ಮಾತ್ರ ಮುಂದಿನ ದಿನಗಳಲ್ಲಿ ಉತ್ತಮ ಸಮಾಜ ನಿರ್ಮಾಣ ವಾಗುವುದರಿಂದ ಯಾವುದೇ ಸಂಶಯ ಇಲ್ಲ.
ಇದಕ್ಕೆ ಮಕ್ಕಳ ಹೆತ್ತವರ ಸಹಕಾರ ಅಗತ್ಯ ಎಂದು ಮಜ್ಲಿಸ್ ಪಬ್ಲಿಕ್ ಸ್ಕೂಲ್ ಬಡಕಬೈಲ್ ಗಾಣೆಮಾರ್ ಇದರ ಚೇರ್ ಮ್ಯಾನ್ ಹಾಫಿಲ್ ಅಬ್ದುಲ್ ಮಜೀದ್ ಅಲ್ ಫಾಳಿಲ್ ಅಲ್ ಹಿಖಮಿ ಅವರು ಝರಾ ಹಾಲ್ ನಲ್ಲಿ ನಡೆದ ಝೋಮೇರೊ ಕಿಡ್ ಫೇಸ್ಟ್ ನಲ್ಲಿ ಅಧ್ಯಕ್ಷತೆ ವಹಿಸಿ ಮಾತಾಡಿದರು. ಕಾರ್ಯಕ್ರಮ ದಲ್ಲಿ ಸಯ್ಯದ್ ತ್ವಾಹಾ ತಂಗಳ್ ಉದ್ಘಾಟಸಿ, ದುವಾ ಗೈದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.