(www.vknews. in) ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜನಗರ.
ಶ್ರೀಮತಿ ಶೀಲಾ ಸತ್ಯೇಂದ್ರಸ್ವಾಮಿರವರು ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮ ಬರಹಗಳ ಮೂಲಕ ಗಮನ ಸೆಳೆದವರು ಅದರಲ್ಲೂ ನಮ್ಮ ಗಡಿಜಿಲ್ಲೆ ಚಾಮರಾಜನಗರದ ಗಟ್ಟಿಗಿತ್ತಿ ಲೇಖಕಿ ಎಂದರೆ ಪ್ರಾಯಶಃ ತಪ್ಪಾಗಲಾರದು ಮಿತವಾದ ಮಾತು,ಸರಳ ವ್ಯಕ್ತಿತ್ವದ ಇವರು ಈಗಾಗಲೇ ಕಾದಂಬರಿ,ಕವನಸಂಕಲನ,ಕಥಾಸಂಕಲನದ ಮೂಲಕ ಪ್ರವರ್ಧಮಾನ ಬರಹಗಳ ಬರೆದ ಕವಯಿತ್ರಿ ತೇಜಸ್ವಿಯೊಳಗಿನ ಶಕುಂತಲೆ,ಚಂದ್ರೋದಯ,ನೀಲಿ ಹೂವು ಪುಸ್ತಕಗಳ ಮೂಲಕ ಸಹೃದಯಿಗಳ ಮನೆಮಾತಾದ ಲೇಖಕಿ ಈಗ ಗುಲ್ ಮೊಹರ್ ಕಥಾಸಂಕಲನದ ಮೂಲಕ ಸಾಮಾಜಿಕ,ಶೈಕ್ಷಣಿಕ ಹಾಗೂ ಸ್ತ್ರೀ ಸಂವೇದನಾಶೀಲ ಕಥೆಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಲಿದ್ದಾರೆ ಶ್ರೀಯುತರಿಗೆ ಶುಭವಾಗಲಿ……..
ಸ್ಥಳ-ಡಾ ರಾಜಕುಮಾರ್ ಜಿಲ್ಲಾ ರಂಗಮಂದಿರ ಚಾಮರಾಜನಗರ ದಿನಾಂಕ 25-2-2024
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.