ತೊಕ್ಕೋಟು (www.vknews.in) : ಕುತ್ತಾರ್ ಪದವು ನಿವಾಸಿಯಾಗಿರುವ ಬ್ಲೂ ಪಾರ್ಕ್ ಸೂಪರ್ ಬಝಾರ್ ಮಾಲಕರಾದ ಮುಹಮ್ಮದ್ ರವರ ಮಗ ಕುತ್ತಾರ್ ಬ್ಲೂ ಪಾರ್ಕ್ ಸೂಪರ್ ಬಝಾರ್ ಮಾಲಕರಾದ ಇಸ್ಮಾಯಿಲ್ ರವರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ನಿಧನರಾದರು.
ಅವರ ಮೃತದೇಹ ಅವರ ಪತ್ನಿಯ ತಂದೆ ರೂಬಿ ಬೀಡಿ ಮಾಲಕರಾದ ಅಬ್ದುಲ್ ಖಾದರ್ ರವರ ಉಳ್ಳಾಲದ ಮೇಲಂಗಡಿ ಮನೆಯಲ್ಲಿದೆ. ಮೃತರು ಕುತುಬಸ್ಥರು ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.