(www.vknews. in) ; ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬನ್ನೆಂಗಳದ ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಕರ ಬೇಡಿಕೆಯನ್ನು ಮಾನಿಸಿ ಅಲ್ಲಿಯ ಹಿರಿಯ ವಿದ್ಯಾರ್ಥಿಗಳು ಶಾಲೆಗೆ ಅವಶ್ಯಕವಾದ ಪ್ರಿಂಟರ್ ನ್ನುಹಿರಿಯ ವಿದ್ಯಾರ್ಥಿಗಳು ಇಂದು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಿಗೆ ತಲುಪಿಸಿ, ಶಾಲೆಯ ಭೌತಿಕ ಅವಶ್ಯಕತೆಗೆ ಪೂರಕವಾಗಿ ಸಹಕಾರವನ್ನು ಕೊಡುವ ಬಗ್ಗೆ ಭರವಸೆಯನ್ನು ನೀಡಿದರು.
ನಮ್ಮೂರಿನ ಶಾಲೆಯ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಹಾಗೂ ಶಾಲೆಯನ್ನು ಉಳಿಸಲು ಸಹಕಾರವನ್ನು ಕೊಟ್ಟಂತಹ ಹಿರಿಯ ವಿಧ್ಯಾರ್ಥಿಗಳಿಗೆ ಶಾಲಾಭಿವೃದ್ಧಿ ಸಮಿತಿ ಶಿಕ್ಷಕರು ಧನ್ಯವಾದಗಳನ್ನು ಸಮರ್ಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.