ಮೂಲ್ಕಿ (www.vknews.in) : SKSSF ಕೊಲ್ನಾಡ್ ಶಾಖಾ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವನ್ನು ಶಾಖೆಯ ಕಛೇರಿ ವಠಾರದಲ್ಲಿ ನಡೆಸಲಾಯಿತು. ಶಾಫಿ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಬಶೀರ್ ಅಹ್ಮಮದ್ ಹಾಗೂ ಶಾಖೆಯ ಹಿರಿಯ ವ್ಯಕ್ತಿಯಾದ MM.ಬಾವರವರು ಧ್ವಜಾರೋಹಣಕ್ಕೆ ನೇತೃತ್ವ ನೀಡಿದರು.
ಮಸೀದಿಯ ಖತಿಬ್ ಉಸ್ತಾದರಾದ ಶರೀಫ್ ದಾರಿಮಿ ಅಲ್ ಹೈತಮಿ ರವರು ಸ್ವಾತಂತ್ರ ಸಂಗಮದ ಕುರಿತು ಹಿತವಚನ ನೀಡಿ ದುಃಹ ನೆರೆವೇರಿಸಿದರು .ಈ ಸಂದರ್ಭದಲ್ಲಿ ಶಾಖಾ ಅಧ್ಯಕ್ಷರಾದ M.ಇಸ್ಮಾಯಿಲ್, ಪ್ರ.ಕಾರ್ಯದರ್ಶಿ ರಾಹೀಲ್,ಶಾಯೀರ್, ಹಸನಬ್ಬ ಕೋಟೇಶ್ವರ, ಸಮಿತಿಯ ಪದಾಧಿಕಾರಿಗಳು,ಮದರಸದ ಉಸ್ತಾದರುಗಳು,ಊರಿನ ಹಿರಿಯ ಕಿರಿಯರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.ಶಾಖಾ ಜೊತೆ ಕಾರ್ಯದರ್ಶಿ ಮುಸ್ತಫಾ(ಡ್ರೈವರ್) ಸರ್ವರಿಗೂ 78ನೇ ಸ್ವಾತಂತ್ರೋತ್ಸವದ ಶುಭಾಶಯ ಕೋರಿ ಸ್ವಾಗತಿಸಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.