(www.vknews. in) ಗೂಡಿನಬಳಿಯ ಎಂಕೆ ರೋಡಿನಲ್ಲಿ ಹಲವು ವರ್ಷಗಳಿಂದ ವಿದ್ಯುತ್ ಕಂಬವೊಂದು ಅಪಾಯದ ಅಂಚಿನಲ್ಲಿದ್ದು, ಇದನ್ನು ಮನಗಂಡು ಬೂಡ ಸದಸ್ಯರಾದ ಅಬ್ದುಲ್ ರಝಾಕ್ ಟಿ ಹಾಗೂ ಇನಾಯತ್ ರವರು ಕೂಡಲೇ ಮಾಜಿ ಸಚಿವರಾದ ಶ್ರೀ ಬಿ.ರಮಾನಾಥ ರೈ ಮತ್ತು ಬೂಡದ ಅಧ್ಯಕ್ಷರಾದ ಶ್ರೀ ಬೇಬಿ ಕುಂದರ್ ರವರ ಗಮನಕ್ಕೆ ತಂದು, ಅವರ ಮುತುವರ್ಜಿಯಿಂದ ಹೊಸ ವಿದ್ಯುತ್ ಕಂಬವನ್ನು ಹಾಕಿ ಸರಿಪಡಿಸಿದರು. ಹಾಗೂ ದುರಸ್ಥಿಯಲ್ಲಿದ್ದ ವಿದ್ಯುತ್ ಕಂಬವನ್ನು ಸರಿಮಾಡಿಕೊಟ್ಟ ಮಾಜಿ ಸಚಿವರಾದ ಶ್ರೀ ಬಿ.ರಮಾನಾಥ ರೈ ಬೂಡ ಅಧ್ಯಕ್ಷ ಶ್ರೀ ಬೇಬಿ ಕುಂದರ್, ಸದಸ್ಯರಾದ ಅಬ್ದುಲ್ ರಝಾಕ್ ಟಿ, ಇನಾಯತ್ ಹಾಗೂ ಮೆಸ್ಕಾಂ ಇಲಾಖೆಗೆ ಎಂಕೆ ರೋಡಿನ ನಿವಾಸಿಗಳ ವತಿಯಿಂದ ಹೃದಯ ತುಂಬಿದ ಧನ್ಯವಾದಗಳು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.