(www.vknews. in) ಗೃಹ ರಕ್ಷಕರ ಕುಂದು ಕೊರತೆ ಸಭೆ
ದಿನಾಂಕ ೨೦/೦/೨೦೨೪ ಭಾನುವಾರದಂದು ದಶಕ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ ಮುರಲೀ ಮೋಹನ್ ಚೂಂತಾರು ಅವರು ಉಳ್ಳಾಲ ಗೃಹರಕ್ಷಕ ದಳ ಕಚೇರಿಗೆ ಭೇಟಿ ನೀಡಿ ವಾರದ ಕವಾಯತನ್ನು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿದರು. ಗೃಹರಕ್ಷಕರ ಕುಂದು ಕೊರತೆಗಳ ಬಗ್ಗೆ ಗಹನವಾದ ಚರ್ಚೆ ನಡೆಸಿದರು. ಮುಂಬರುವ ಮಹಾರಾಷ್ಟ್ರ ವಿಧಾನ ಸಭಾ ಚುನಾವಣೆಗೆ ಸಿದ್ದರಾಗಿರಲು ಆದೇಶ ನೀಡಿದರು. ನವೀಕರಣ ಮಾಡಲು ಬಾಕಿ ಇರುವ ಗೃಹರಕ್ಷಕರು ತಕ್ಷಣವೇ ನವೀಕರಣ ಮಾಡಲು ಆದೇಶಿಸಿದರು.ಘಟಕಾಧಿಕಾರಿ ಸುನಿಲ್ ,ಹಮೀದ್ ಪಾವಲ,ಸಂತೋಷ್ ಡಿ ಸೋಜ ,ಸೌತೋಷ್ ಸಲ್ಡಾನ,,ಸೆಲೆಸ್ಟಿನ್, ಹಾಗೂ ಇತರ ಹಿರಿಯ ಗೃಹರಕ್ಷಕರು ಈ ಸಂದರ್ಬದಲ್ಲಿ ಉಪಸ್ಥಿತರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.