ಸಿಯೋಲ್(www.vknews.in): ಶುಕ್ರವಾರ ರಸಗೊಬ್ಬರದ ಕಾರ್ಖಾನೆಯೊಂದರ ಉದ್ಘಾಟನೆಯನ್ನು ಮಾಡುವ ಮೂಲಕ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಮ್ ತನ್ನ ಆರೋಗ್ಯದ ಕುರಿತಾಗಿ ಎದ್ದಿದ್ದ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ. ವಿಶ್ವದ ಅನೇಕ ಮಾದ್ಯಮಗಳು ಕಿಮ್ ಜಾಂಗ್ ಮೆದುಳು ನಿಷ್ಕ್ರಿಯವಾಗಿದೆಯೆಂದು, ಆತ ಚಿಕಿತ್ಸೆ ಫಲಕಾರಿಯಾಗದೇ ಮೃತನಾಗಿರುವನೆಂದು ವರದಿ ಮಾಡಿತ್ತು. ಆದರೆ ಕಿಮ್ ಸಾರ್ವಜನಿಕವಾಗಿ ಕಾಣಿಸುವ ಮೂಲಕ ಈ ಎಲ್ಲಾ ವದಂತಿಗೆ ತೆರೆ ಎಳೆದಿದ್ದಾರೆ. ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಸಾರ್ವಜನಿಕವಾಗಿ ಕಾಣಿಸಿಕೊಂಡ ವೇಳೆ ನೆರೆದಿದ್ದ ಜನತೆ ಭವ್ಯ ಸ್ವಾಗತ ನೀಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.