ರೋಮ್(www.vknews.in): ಹಿಂದೆಂದೂ ಕಂಡರಿಯದ ರೀತಿಯಲ್ಲಿ ಕೊರೊನಾ ವೈರಸ್ ಗೆ ತತ್ತರಿಸಿ ಹೋಗಿದ್ದ ಇಟೆಲಿ ಇದೀಗ ಸಹಜ ಸ್ಥಿತಿಯತ್ತ ಮರಳ ತೊಡಗಿದೆ. ಸರಿಸುಮಾರು ಎರಡು ತಿಂಗಳಿಗಿಂತಲೂ ಅಧಿಕ ಲಾಕ್ ಡೌನ್ ನಲ್ಲಿ ಇದೀಗ ಬದಲಾವಣೆ ಮಾಡಿದ ನಂತರ ಜನ ಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಶಾಪಿಂಗ್ ಮಾಲ್ ರಸ್ತೆಗಳಲ್ಲಿ ಜನಸಂದಣಿ ವಿರಳವಾಗಿದ್ದರೂ ಕೂಡ ಅಲ್ಲಲ್ಲಿ ವ್ಯಾಪಾರ ವಹಿವಾಟಿಗಳು ಚಿಗುರೊಡೆಯ ತೊಡಗಿದೆ. ಇಟೆಲಿಯಲ್ಲಿ ಇದುವರೆಗೂ ಸುಮಾರು 211000 ಕೊವಿಡ್ ಸೋಂಕಿತರು ಪತ್ತೆಹಚ್ಚಲ್ಪಟ್ಟಿದ್ದು, 28884 ಜೀವಗಳನ್ನು ಕಳೆದುಕೊಂಡಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.