ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ಕೊವಿಡ್ ಪ್ರಕರಣಗಳು ಅನಿಯಂತ್ರಿತವಾಗುತ್ತಿದ್ದು,ಕಳೆದ ಇಪ್ಪತ್ತ ನಾಲ್ಕು ತಾಸುಗಳಲ್ಲಿ ಒಟ್ಟು 3367 ಕೊವಿಡ್ ಪ್ರಕರಣಗಳು ಹಾಗೂ 39 ಬಲಿಗಳು ದಾಖಲಾಗಿದೆ. ಇಂದು 1519 ಮಂದಿ ರೋಗಮುಕ್ತಿ ಹೊಂದಿದ್ದು, ಇದರಿಂದಾಗಿ ಒಟ್ಟು 82548 ಮಂದಿ ರೋಗಮುಕ್ತಿ ಹೊಂದಿದಂತಾಗಿದೆ. ಈವರೆಗೆ ಒಟ್ಟು 123308 ಕೊರೊನಾ ಪ್ರಕರಣಗಳು ದಾಖಲಾಗಿದ್ಜು, ಇವರಲ್ಲಿ 932 ಮಂದಿ ಮೃತಪಟ್ಟಿರುತ್ತಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.