ದುಬೈ (www.vknews.com) : ಸುದೀರ್ಘ ಕಾಲದ ಪ್ರವಾಸಿ ಜೀವನಕ್ಕೆ ವಿರಾಮವನ್ನು ಬಯಸಿ ತಾಯ್ನಾಡಿಗೆ ಹೊರಟ ಡಿ.ಕೆ,ಎಸ್.ಸಿ ಶಾರ್ಜಾ ಯುನಿಟ್ ಉಪಾಧ್ಯಕ್ಷರು ರಾಷ್ಟೀಯ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯರು ಆದ ಅಬ್ಬಾಸ್ ಪಾಣಾಜೆ ಅವರಿಗೆ ಡಿ.ಕೆ.ಎಸ್.ಸಿ ರಾಷ್ಟೀಯ ಸಮಿತಿ ಅಧ್ಯಕ್ಷರಾದ ಹಾಜಿ.ಮುಹಮ್ಮದ್ ಇಕ್ಬಾಲ್ ಕಣ್ಣಂಗಾರ್ ರವರ ಅದ್ಯಕ್ಷತೆಯಲ್ಲಿ ಸಾಲು ಹೊದಿಸಿ ಸನ್ಮಾನಿಸಿ ನನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಸಭೆಯಲ್ಲಿ ರಾಷ್ಟೀಯ ಸಮಿತಿ ಉಪಾಧ್ಯಕ್ಷರಾದ ಅಬ್ದುಲ್ ಲತೀಫ್ ಮುಲ್ಕಿ, ಅಬ್ದುಲ್ ರಹಿಮಾನ್ ಸಜಿಪ, ದೇರಾ ಯುನಿಟ್ ಉಪಾಧ್ಯಕ್ಷರಾದ ಮುಹಮ್ಮದ್ ಶುಕೂರ್ ಮಣಿಲ, ಶಾರ್ಜಾ ಯುನಿಟ್ ಕೋಶಾಧಿಕಾರಿ ಉಮ್ಮರ್ ಪಾಣಾಜೆ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಸನ್ಮಾನ ಸ್ವೀಕರಿಸಿ ಅಬ್ಬಾಸ್ ಪಾಣಾಜೆ ಅವರು ಡಿ.ಕೆ.ಎಸ್.ಸಿ ರಾಷ್ಟೀಯ ಸಮಿತಿ ಗೆ ಕ್ರತಜ್ನತೆ ಸಲ್ಲಿಸಿದರು.
ಡಿ,ಕೆ.ಎಸ್.ಸಿ.ರಾಷ್ಟೀಯ ಸಮಿತಿ ಉಪಾಧ್ಯಕ್ಷರಾದ ಯೂಸುಫ್ ಅರ್ಲಪದವು ಸ್ವಾಗತಿಸಿ ಸ್ವಲಾತ್ ನೊಂದಿಗೆ ಸಭೆಯನ್ನು ಮುಕ್ತಾಯ ಗೊಳಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.