ಕೆ.ಸಿ ರೋಡ್(ವಿಶ್ವಕನ್ನಡಿಗ ನ್ಯೂಸ್): ಎಸ್ ವೈ ಎಸ್ ಕೆ ಸಿ ರೋಡ್ ರೋಡ್ ಸೆಂಟರ್ 9 ನೇ ವರ್ಷದ ಸಾಮೂಹಿಕ ಐದು ಜೊತೆ ವಿವಾಹ ಕಾರ್ಯಕ್ರಮದ ಅಂಗವಾಗಿ ಐದು ವಧುವಿಗೆ ವಸ್ತ್ರ ಖರೀದಿಗೆ ಫಂಡ್ ವಿತರಣೆ ಕಾರ್ಯಕ್ರಮ ಇತ್ತೀಚೆಗೆ ಜರಗಿತು ಕಾರ್ಯಕ್ರಮದಲ್ಲಿ ಕೆ.ಪಿ.ಹುಸೈನ್ ಸಆದಿ ಎಸ್ ವೈ ಎಸ್ ರಾಜ್ಯಧ್ಯಕ್ಷರು.
ಸೆಂಟರ್ ಅಧ್ಯಕ್ಷ ಎಮ್ ಪಿ ಮುಹಮ್ಮದ್. ಮೆರೇಜ್ ಸೆಲ್ ಅಧ್ಯಕ್ಷ ಯುಬಿ ಮಹ್ಮದ್ ಹಾಜಿ. ಚೆಯರ್ ಮೆನ್ ಎನ್ ಎಸ್ ಉಮರ್ ಮಾಸ್ಟರ್. ಪಿ.ಎಮ್ ಅಬ್ಬಾಸ್ ಹಾಜಿ ಕೆ ಸಿ ರೋಡ್. ಮುಸ್ತಫ ಝುಹ್ರಿ ಕೊಮರಂಗಳ. ಕೋಶಾಧಿಕಾರಿ ಮೂಸ ಕೆ.ಸಿ ರೋಡ್.ಇಸ್ಮಾಯಿಲ್ ಹಾಜಿ ಕೊಪ್ಪಳ ಮುಂತಾದವರು ಬಾಗವಹಿಸಿದ್ದರು ಕಾರ್ಯದರ್ಶಿ ಕೆ.ಎಮ್ ಫಾರೂಕ್ ಕೋಟೆಪುರ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.