ಬಂಟ್ವಾಳ :(ವಿಶ್ವ ಕನ್ನಡಿಗ ನ್ಯೂಸ್) ಎಸ್ ಎಸ್ ಆಡಿಟೋರಿಯಂ ಮೆಲ್ಕಾರ್ ಪಾಣೆಮಂಗಳೂರ್ ನಲ್ಲಿ ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ಎಸ್ ವೈ ಎಸ್ ರಾಜ್ಯಾ ದ್ಯಂತ ನಡೆಯುತ್ತಿರುವ ಕೌಂಟ್ 20 ಸಾಂಘಿಕ ಶಿಬಿರ ಜಿಲ್ಲಾ ಮಟ್ಟದ ಸಮಾವೇಶ ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾ ಸಮಿತಿ ಕೂಡ ಕಾರ್ಯಕ್ರಮ ಹಮ್ಮಿಕೊಂಡಿತ್ತು.ಕಾರ್ಯಕ್ರಮದ ದುಆ ನೇತ್ರತ್ವ ಸಯ್ಯಿದ್ ಜಲಾಲ್ ತಂಞಲ್ ಅಳೇಕಲ ಉಳ್ಳಾಲ ಜಿಲ್ಲಾ ಸದಸ್ಯರು ನೆರವೇರಿಸಿ ದರುಜಿಲ್ಲಾಧ್ಯಕ್ಷ ಸಿ ಎಚ್ ಮುಹಮ್ಮದಲಿ ಸಖಾಫಿ ಅಶ್ಹರಿಯ್ಯಾ ಅಧ್ಯಕ್ಷ ತೆಯಲ್ಲಿ ಮುನ್ನುಡಿ ಬಾಷಣ ಇಬ್ರಾಹಿಮ್ ಖಲೀಲ್ ಮುಸ್ಲಿಯಾರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾತಾಡಿ.
ಉದ್ಘಾಟನೆಯನ್ನುಎಸ್ ಎಮ್ ಎ ಪ್ರಧಾನ ಕಾರ್ಯದರ್ಶಿ ಎನ್ ಅಬ್ದರ್ರಹ್ಮಾನ್ ಮದನಿ, ನೆರವೇರಿಸಿ ದರು.ನಂತರ ಶಿಬಿರ “ಸಾಂಘಿಕ”ವಷಯ -ಸಂಘಟನೆಯ ಕಾರ್ಯಕ್ಷೇತ್ರ” ವಿಷಯ ದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ಮಾತಾಡಿದರುಸುುಸುನ್ನೀವಜನಸಂಘ ನಡೆಸಿಕೊಂಡು ಬರುತ್ತಿರುವುದು ಆದರ್ಶರಂಗದ ನವೋತ್ತಾನವಾಗಿದೆ ಅಹ್ಲ್ ಸುನ್ನತ್ ವಲ್ ಜಮಾಅತ್ ನ ತತ್ವಾದರ್ಶಗಳಡಿಯಲ್ಲಿಮಸ್ಲಿಂ ಸಮುದಾಯದ ಏಳಿಗೆಯಾಗಿದೆ ಎಸ್ ವೈ ಎಸ್ ನ ಲಕ್ಷ್ಯವೆಂದು ಕೇರಳ ಮುಸ್ಲಿಂ ಜಮಾಅತ್ ಇದರ ನಾಯಕರಾದ ಉಸ್ತಾದ್ ವಡಶ್ಶೇರಿ ಹಸನ್ ಮುಸ್ಲಿಯಾರ್ ಪ್ರಸ್ತಾಪಿಸಿದರು ಅವರು ಪಾಣೆಮಂಗಳೂರು ಎಸ್ ಎಸ್ ಅಡಿಟೋರಿಯಂನಲ್ಲಿ ನಡೆದ ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆಯ ಕೌಂಟ್ 20 ಸಾಂಘಿಕ ಶಿಬಿರ ಉದ್ಘಾಟಿಸಿ ತಮ್ಮ ಮುಖ್ಯ ಭಾಷಣದಲ್ಲಿ ಹೇಳಿದರು.
ವೇದಿಕೆಯಲ್ಲಿ ರಾಜ್ಯಾಧ್ಯಕ್ಷರಾದ ಪಿ ಎಂ ಉಸ್ಮಾನ್ ಸ ಅದಿ ಪಟ್ಟೋರಿ, ಸಯ್ಯಿದ್ ಶಿಹಾಬುದ್ದೀನ್ ಮದಕ ತಂಙಳ್,ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರ ಮಂಗಳೂರು,ರಾಜ್ಯ ಸದಸ್ಯರುಗಳಾದ ಕೆಕೆಎಂ ಕಾಮಿಲ್ ಸಖಾಫಿ,ಎಂಪಿಎಂ ಅಶ್ರಫ್ ಸಅದಿ ಮಲ್ಲೂರು, ಕೆ ಇ ಸಾಲೆತ್ತೂರು, ಹನೀಪ್ ಹಾಜಿ ಉಳ್ಳಾಲ,,ಎನ್ ಎಸ್ ಉಮರ್ ಮಾಸ್ಟರ್, ಕೋಶಾಧಿಕಾರಿ ಎಸ್ ಎಮ್ ಬಷೀರ್ ಹಾಜಿ, ಹಾಗೂ ಜಿಲ್ಲಾ ಸಮಿತಿ ಸದಸ್ಯರು,ಜಿಲ್ಲಾ ಕೌನ್ಸಿಲರ್ ಸ್ ಗಳು ,ಸೆಂಟರ್ ಪದಾಧಿಕಾರಿಗಳು,ಬ್ರಾಂಚ್ ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿ ಗಳು ಭಾಗವಹಿಸಿದ್ದರು ಜಿಲ್ಲಾ ಕಾರ್ಯದರ್ಶಿ ಸಾಮಣಿಗೆ ಮದನಿ ಸ್ವಾಗತಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.