ಮಂಗಳೂರು(www.vknews.in): ಗಲ್ಫ್ ರಾಷ್ಟ್ರಗಳು ಸೇರಿದಂತೆ ವಿದೇಶಗಳಿಗೆ ಉದ್ಯೋಗಕ್ಕಾಗಿ ತೆರಳುವ ಕನ್ನಡಿಗರಿಗೆ ವಂಚಿಸುವ ಹಾಗೂ ಮೋಸ ಮಾಡುವ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಡಿಸಿಪಿ ಹರಿರಾಂ ಶಂಕರ್ ಜಿಲ್ಲೆಯ ಅಧಿಕೃತ ಟ್ರಾವೆಲ್ ಏಜೆನ್ಸಿಗಳ ಪಟ್ಟಿಯನ್ನು ಬಿಡುಗಡೆ ಗೊಳಿಸಿದ್ದಾರೆ. ಈ ಟ್ರಾವೆಲ್ಸ್ ಗಳ ಮೂಲಕವೇ ವಿದೇಶಗಳಿಗೆ ತೆರಳುವಂತೆ ಅವರು ಸಾರ್ವಜನಿಕರಿಗೆ ಕಿವಿಮಾತು ಹೇಳಿದ್ದಾರೆೆ. ಅಧಿಕೃತ ಏಜೆನ್ಸಿಗಳ ಪಟ್ಟಿ ಇಲ್ಲಿವೆ:
1.ಎಂ/ಎಸ್ ಮಾಸ್ಟರ್ ಸೊಲ್ಯೂಷನ್ಸ್ (ಕೊಡಿಯಾಲ್ ಬೈಲ್) 2.ಎಂ/ಎಸ್ ರಾಯಲ್ ಸೋರ್ಸ್ ಮ್ಯಾನ್ಪವರ್ ಸೊಲ್ಯುಷನ್ಸ್ ಎಲ್ಎಲ್ಪಿ (ಮೂಡುಬಿದಿರೆ) 3.ಕರಿಯರ್ಸ್ ಇಂಟರ್ನ್ಯಾಶನಲ್ (ಬಿಜೈ) 4.ಸ್ಕೈವೇ ರೆಕ್ರೂಟರ್ಸ್ (ಫಳ್ನೀರ್) 5.ಎಕ್ಸ್ಪ್ರೆಸ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ (ಬಂದರ್) 6.ಅಸ್ಮ್ಯಾಕ್ಸ್ ಕನ್ಸಲ್ಟಂಟ್ಸ್ (ಅಡ್ಯಾರ್) 7.ಎವರ್ಸರ್ವ್ ಕನ್ಸಲ್ಟಂಟ್ಸ್ ಪ್ರೈವೆಲ್ ಲಿಮಿಟೆಡ್ (ಅತ್ತಾವರ) 8.ಸುಹಾನ ಟ್ರಾವೆಲ್ಸ್ (ಫಳ್ನೀರ್) 9.ಜೆಮಿನಿ ಎಂಟರ್ಪ್ರೈಸೆಸ್ (ಕಂಕನಾಡಿ ಬೈಪಾಸ್) 10.ಎಂ/ಎಸ್ ಫ್ಲೈಕಿಂಗ್ ಇಂಟರ್ನ್ಯಾಶನಲ್ (ಕಂಕನಾಡಿ) 11.ಎಂ.ಎಸ್ ಅಲ್ ಫಾರಿಶ್ ಇಂಟರ್ನ್ಯಾಶನಲ್ (ಬೆಂದೂರ್ವೆಲ್) 12.ಎಂ.ಎ. ಎಂಟರ್ಪ್ರೈಸೆಸ್ (ಸ್ಟೇಟ್ಬ್ಯಾಂಕ್, ನೆಲ್ಲಿಕಾಯಿ ರಸ್ತೆ) 13.ಎಂ/ಎಸ್ ಇಂಟರ್ನ್ಯಾಶನಲ್ ಔಟ್ಸೋರ್ಸಿಂಗ್ ಕನ್ಸಲ್ಟಿಂಗ್ ಸರ್ವಿಸೆಸ್ (ಬಲ್ಮಠ) 14.ಎಂ/ಎಸ್ ರೆಹಮಾನ್ ಎಂಟರ್ಪ್ರೈಸೆಸ್ (ಬೆಂದೂರ್ವೆಲ್) 15.ಹೀರಾ ಇಂಟರ್ನ್ಯಾಶನಲ್ ಟ್ರಾವೆಲ್ ಸರ್ವಿಸೆಸ್ (ಬಲ್ಮಠ)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.