ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಕಳೆದ ಕೆಲದಿನಗಳಿಂದ ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಚರ್ಚಿಸಲ್ಪಡುತ್ತಿರುವ ಹಾಗೂ ವ್ಯಾಪಕ ಆಕ್ರೋಶಕ್ಕೊಳಗಾದ ಉಡುಪಿ ಕಾಲೇಜು ಹಿಜಾಬ್ ವಿವಾದದ ಬೆನ್ನಲ್ಲೇ ಕುಂದಾಪುರ ಕಾಲೇಜಿನಲ್ಲೂ ಇದೇ ಬೆಳವಣಿಗೆ ಕಂಡು ಬಂದಿದೆ.
ಕಾಲೇಜಿಗೆ ಹಿಜಾಬ್ ದರಿಸಿ ಬಂದ ವಿಧ್ಯಾರ್ಥಿನಿಯರನ್ನು ಪ್ರಾಂಶುಪಾಲರು ಗೇಟಿನಲ್ಲೇ ತಡೆಯಿರಿಸಿದ ಘಟನೆ ನಡೆದಿದ್ದು ವ್ಯಾಪಕ ಜನಾಕ್ರೋಶ ವ್ಯಕ್ತವಾಗುತ್ತಿದೆ.
It's been a strength of India that everyone is free to wear what they want. If the hijab is disallowed, what about the Sikh turban? The Hindu's forehead mark? The Christian's crucifix? This college is going down a slippery slope. Let the girls in. Let them study. Let THEM decide. https://t.co/X2HUIo5hiV — Shashi Tharoor (@ShashiTharoor) February 3, 2022
It's been a strength of India that everyone is free to wear what they want. If the hijab is disallowed, what about the Sikh turban? The Hindu's forehead mark? The Christian's crucifix? This college is going down a slippery slope. Let the girls in. Let them study. Let THEM decide. https://t.co/X2HUIo5hiV
— Shashi Tharoor (@ShashiTharoor) February 3, 2022
ಇದಕ್ಕೆ ಪ್ರತಿಕ್ರಯಿಸಿದ ಕೇರಳದ ಸಂಸದರಾದ ಶಶಿ ತರೂರ್ ಪ್ರತಿಯೊಬ್ಬರೂ ತಮಗೆ ಬೇಕಾದುದನ್ನು ಧರಿಸಲು ಸ್ವತಂತ್ರರು ಎಂಬುದು ಭಾರತದ ಶಕ್ತಿಯಾಗಿದೆ. ಹಿಜಾಬ್ ಅನ್ನು ಅನುಮತಿಸದಿದ್ದರೆ, ಸಿಖ್ ಪೇಟದ ಬಗ್ಗೆ ಏನು? ಹಿಂದೂಗಳ ಹಣೆಯ ಗುರುತು? ಕ್ರಿಶ್ಚಿಯನ್ನರ ಶಿಲುಬೆಗೆ ಯಾಕೆ ಅನುಮತಿ ನೀಡಲಾಗಿದೆ ವಿದ್ಯಾರ್ಥಿನಿಯರನ್ನು ಒಳಗೆ ಬಿಡಿ,ಓದಲು ಬಿಡಿ, ವಸ್ತ್ರಧಾರಣೆಯ ನಿರ್ಧಾರ ಸಂತ್ರಸ್ಥರು ನಿರ್ಧರಿಸಲಿ ಟ್ಟಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.