ಕೆ.ಸಿ.ರೋಡ್ ಕೊಮರಂಗಳ (www.vknews.in) : ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್ ವೈ ಎಸ್ ಕೆಸಿ ರೊಡ್ ಸೆಂಟರ್ ಇದರ ದಅವಾ ವಿಭಾಗದ ವತಿಯಿಂದ ಬ್ರಾಂಚ್ ವ್ಯಾಪ್ತಿಯಲ್ಲಿ ವಾರಕ್ಕೊಮ್ಮೆ ನಡೆಸಿಕೊಂಡು ಬರುವ ತಾಜುಲ್ ಫುಖಹ ಕ್ಲಾಸ್ ದಿನಾಂಕ: 08/03/2022 ಮಂಗಳವಾರ ಇಶಾ ನಮಾಝ್ ಬಳಿಕ ಕೊಮರಂಗಳ ಸುನ್ನೀ ಸೆಂಟರ್ನಲ್ಲಿ ಜರುಗಿತು.
ಎಸ್ ವೈ ಎಸ್ ಕೆಸಿ ರೊಡ್ ಸೆಂಟರ್ ಅಧ್ಯಕ್ಷರಾದ ಜನಾಬ್ ಅಬ್ಬಾಸ್ ಹಾಜಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಹು ಜಿ. ಯಮ್ ಖಾಮಿಲ್ ಸಖಾಫಿ ಕ್ಲಾಸ್ ಮಂಡಿಸಿದರು.
ಸಮಾರಂಭದಲ್ಲಿ 13ಬ್ರಾಂಚ್ಗಳಿಂದ ಆಯ್ದ ಸುಮಾರು 70 ರಷ್ಟು ಕಾರ್ಯಕರ್ತರು ಭಾಗವಹಿಸಿದ್ದರು. ಸೆಂಟರ್ ದಅವಾ ಕಾರ್ಯದರ್ಶಿ ಮುಸ್ತಫ ಝುಹ್ರಿ ಸ್ವಾಗತಿಸಿ ಸೆಂಟರ್ ಕಾರ್ಯದರ್ಶಿ ಸಿದ್ದೀಕ್ ತಲಾಪಡಿ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.