ಮುಲ್ಕಿ (ವಿಶ್ವ ಕನ್ನಡಿಗ ನ್ಯೂಸ್) : 2021-2022 ರ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, CSI ಸ್ಕೂಲ್, ಕಾರ್ನಾಡ್ ಮುಲ್ಕಿ ಇಲ್ಲಿಯ ವಿಧ್ಯಾರ್ಥಿನಿ ಆಯಿಷಾ ತಸ್ರೀಯಾ 88.32% ಅಂಕದದೊಂದಿಗೆ ಉತ್ತೀರ್ಣರಾಗಿದ್ದಾರೆ.
625 ರಲ್ಲಿ 552 ಅಂಕಗಳನ್ನು ಪಡೆದ ಈಕೆ, ಮುಲ್ಕಿ ನಿವಾಸಿ ಮಯ್ಯದ್ದಿ ಹಾಗೂ ಹಾಜಿರಾ ದಂಪತಿಗಳ ಪುತ್ರಿಯಾಗಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.