(ವಿಶ್ವ ಕನ್ನಡಿಗ ನ್ಯೂಸ್) : 2021-22ನೇ ಸಾಲಿನ ದ್ವಿತೀಯ ಪಿ.ಯು ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ವಗ್ಗ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾದ ಮಹಮ್ಮದ್ ರಫಾಝ್ ಜಿ ಇವರು 549 ಅಂಕದೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.
600 ರಲ್ಲಿ 549 ಅಂಕಗಳನ್ನು ಪಡೆದ ಇವರು ಬಂಟ್ವಾಳ ತಾಲೂಕಿನ, ಮೂಡುಪಡುಕೋಡಿ ಗ್ರಾಮದ , ಗುಂಪಕಲ್ಲು ನಿವಾಸಿ G. A ರಝಾಕ್ ಹಾಗೂ ಮೈಮೂನ ದಂಪತಿಯ ಪುತ್ರ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.