ಮಂಗಳೂರು (www.vknews.in) : ಬೀಬಿ ಅಶುರ ಎಜುಕೇಶನ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ದಿನಾಂಕ 21-7-2022ರಂದು ಕಂಪ್ಯೂಟರ್ ಕಲಿತು ಸಂಪೂರ್ಣಗೊಂಡ ವಿದ್ಯಾರ್ಥಿಗಳಿಗೆ ಟ್ರಸ್ಟ್ ವತಿಯಿಂದ ಸರ್ಟಿಫಿಕೇಟ್ ವಿತರಣೆ ಕಾರ್ಯಕ್ರಮ ನಡೆಯಿತು. ಸ್ಥಾಪಕರಾದ ಅಬೂಬಕ್ಕರ್ ಸಿದ್ಧಿಕ್ ಬೆಂಗ್ರೆ ಸರ್ಟಿಫಿಕೇಟ್ ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸ್ಥಾಪನೆಯ ಮುಖ್ಯ ಉಪಾಧ್ಯಯರಾದ (ಪ್ರಿನ್ಸಿಪಾಲ್) ಉಸ್ತಾದ್ ಹನೀಫ್ ಸಖಫಿ, ಕಾರ್ಯದರ್ಶಿ ಶಂಸುದ್ದೀನ್, ಕಂಪ್ಯೂಟರ್ ಅಧ್ಯಾಪಕಿ ರೇಷ್ಮಾ, ಶರೀಯತ್ ಅಧ್ಯಾಪಕಿ ಶಮೀನಾ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.