(ವಿಶ್ವ ಕನ್ನಡಿಗ ನ್ಯೂಸ್) : ದೇಶದಲ್ಲಿ ಹೆಚ್ಚುತ್ತಿರುವ ಸಿಮ್ ವಂಚನೆಗಳನ್ನು ತಡೆಯಲು ಕೇಂದ್ರ ಟೆಲಿಕಾಂ ಇಲಾಖೆ ಹೊಸ ಸುಧಾರಣೆಗೆ ಮುಂದಾಗಿದೆ. ಡ್ಯೂಪ್ಲಿಕೇಟ್ ಸಿಮ್ ತೆಗೆದುಕೊಂಡು ಒಟಿಪಿ ಬಳಸಿ ವಂಚಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಹೊಸ ವಿಧಾನವನ್ನು ಪರಿಚಯಿಸಲು ಟೆಲಿಕಾಂ ಇಲಾಖೆ ಸಿದ್ಧತೆ ನಡೆಸಿದೆ.
ನೀವು ಯಾವುದೇ ಕಾರಣಕ್ಕಾಗಿ ಸಿಮ್ ಅನ್ನು ಬದಲಾಯಿಸಿದರೆ, ಮೊದಲ 24 ಗಂಟೆಗಳವರೆಗೆ ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ನಿಮಗೆ ಸಾಧ್ಯವಾಗುವುದಿಲ್ಲ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.