(www.vknews.in) ಉಪ್ಪಿನಂಗಡಿ ಗೃಹ ರಕ್ಷಕ ದಳದ ಪ್ರಭಾರ ಘಟಕಾಧಿಕಾರಿ ಮತ್ತು ಸೆಕ್ಷನ್ ಲೀಡರ್ ಆಗಿರುವ ಶ್ರೀಯುತ ದಿನೇಶ್ ಬಿ ರವರಿಗೆ ಅವರ ಸೇವೆಯನ್ನು ಪರಿಗಣಿಸಿ ಗೃಹ ಮಂತ್ರಾಲಯ ಕೇಂದ್ರ ಸರಕಾರ ನವದೆಹಲಿ ಇವರು ನೀಡಲ್ಪಟ್ಟ DG Disk ಹಾಗೂ Commendation ಪ್ರಶಂಸನೀಯ ಪತ್ರವನ್ನು ಇಂದು ಬೆಂಗಳೂರು ಪೋಲಿಸ್ ಮಾಹಾ ನಿರ್ದೇಶಕರ ಕಚೇರಿ ಬೆಂಗಳೂರಿನಲ್ಲಿ ಪೋಲಿಸ್ ಮಹಾ ನಿರ್ದೇಶಕರಾದ(D.G.P)ಅಮರ್ ಕುಮಾರ್ ಪಾಂಡೆ I.P.S. ಪ್ರಶಂಸನೀಯ ಪತ್ರ ಹಸ್ತಾಂತರ ಮಾಡಿದರು,ಈ ಸಂದರ್ಭದಲ್ಲಿ ಗೃಹರಕ್ಷಕದಳ ಕರ್ನಾಟಕ ರಾಜ್ಯ ಆರಕ್ಷಕ ಉಪ ಮಹಾ ಸಮಾದೇಷ್ಠರು( DCG) ರೇಣುಕಾ ಸುಕುಮಾರನ್I.P.S ಸಹಿತ ಉನ್ನತ ಹಿರಿಯ ಪೋಲಿಸ್ ಅಧಿಕಾರಿಗಳು ಉಪಸ್ಥಿತರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.