(www.vknews.in) ಬಂಟ್ವಾಳ : ಇತಿಹಾಸ ಪ್ರಸಿದ್ದ ಪೊಳಲಿ ಮಸೀದಿ ಯಲ್ಲಿ ವರ್ಷoಪ್ರತಿ ಆಚರಿಸಿಕೊಂಡು ಬರುತ್ತಿರುವ ಹಝ್ರ ತ್ ಬಾಬಾ ಫಕ್ರುದ್ದೀನ್ (ಖ. ಸ ) ತಂಗಳ್ ರವರ ಅಂಡ್ ನೇರ್ಚೆ ಯ ಪ್ರಯುಕ್ತ 3 ದಿವಸಗಳ ಧಾರ್ಮಿಕ ಕಾರ್ಯಕ್ರಮ ಫೆಬ್ರವರಿ 2023 17.18.19 ರಂದು ನಡೆಯಲಿದೆ. ಪ್ರಸಿದ್ದ ವಾಗ್ಮಿ ಗಳಿಂದ ಮತಪ್ರವಚನ, ಖಾತಾಮುಲ್ ಕುರಾನ್, ಕೂಟು ಝಿಯಾರತ್, ಹಾಗೂ ಸ್ವಲಾತ್ ಮಜ್ಲಿ ಸ್ ನಡೆಯಲಿದೆ ಎಂದು ಸಂಘಟಕರು ತಿಳಿದ್ದಾರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.