(www.vknews.in) ವರ್ಕಾಡಿ:IUML ವರ್ಕಾಡಿ ಪಂಚಾಯತ್ 8ನೇ ವಾರ್ಡಿನ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು,ಮಾಹಮ್ಮದ್ ಮಂಕೋಡಿ ಉದ್ಘಾಟಿಸಿದರು,ಟಿ. ಮಾಹಮ್ಮದ್ ಸ್ವಾಗತಿಸಿದರು,ಮೈದಿನ್ ಕುಞು ಬಾಳೆಪುಣಿ ಅಧ್ಯಕ್ಷತೆ ವಹಿಸಿದರು,ವರ್ಕಾಡಿ ಗ್ರಾಮ ಪಂಚಾಯತ್ ಸದಸ್ಯ ಬಿ.ಎ ಅಬ್ದುಲ್ ಮಜೀದ್,ಸಿ.ಎಚ್ ಉಮ್ಮರ್ ಹಾಜಿ,ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ನೂತನ ಅಧ್ಯಕ್ಷರಾಗಿ ಮೈದಿನ್ ಕುಂಞಿ ಬಾಳೆಪುಣಿ,ಕಾರ್ಯದರ್ಶಿಯಗಿ ಟಿ.ಮಾಹಮ್ಮದ್,ಕೋಶಾಧಿಕಾರಿಯಾಗಿ ಬಿ.ಎಚ್ ಮಾಹಮ್ಮದ್ ಬೋಲ್ಮಾರ್,ಉಪಾಧ್ಯಕ್ಷರುಗಳಾಗಿ ಅಬೂಬಕ್ಕರ್ ಗುಂಡಿಯೂರು,ಮಾಹಮ್ಮದ್ ದಾರಿಮಿ,ಜೊತೆ ಕಾರ್ಯದರ್ಶಿಗಳಾಗಿ ಬಾತಿಷ್ ಯು,ಸೈಫುದ್ದೀನ್ ಎಮ್,ಹಾಗೂ ಸದಸ್ಯರುಗಳಾಗಿ ಅಬ್ದುಲ್ ಕುಂಞಿ, ಆಲೀ ತಲಕ್ಕಿ,ಜಾಸೀರ್ ಸಿ.ಎಚ್,ಉಮ್ಮರ್ ಟಿ,ಇಬ್ರಾಹಿಂ ಎನ್,ಸುಲೈಮಾನ್ ಸಿಂಟೂರ್,ಆಯ್ಕೆಯಾದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.