(www.vknews.in) ದೀನರ ಕನ್ಯಾ ಮಾತ ದೇವಾಲಯ ಇದರ ತ್ರೈ ವಾರ್ಷಿಕ ಮಹಾ ಸಭೆಯು ನಡೆದು ದಿನಾಂಕ 31/12/2022 ರಂದು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ನೂತನ ಸಮಿತಿಯ ಉಪಾಧ್ಯಕ್ಷರಾಗಿ ಶ್ರೀಯುತ ಮಾಕ್ಸಿಮ್ ಲೋಬೋ ಬಿಳಿಯೂರು ಮತ್ತು ಪ್ರಧಾನ ಕಾರ್ಯದರ್ಶಿ ಯಾಗಿ ವಿಲ್ಫ್ರೆಡ್ ಡಿಸೋಜ ನೆಕ್ಕಿಲಾಡಿ ಯವರು ಆಯ್ಕೆಯಾಗಿರುತ್ತಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.