ದುಬೈ (ವಿಶ್ವ ಕನ್ನಡಿಗ ನ್ಯೂಸ್) ; ಅನಿವಾಸಿ ಭಾರತೀಯರ ಪ್ರತಿಷ್ಠಿತ ಸಂಘಟನೆಯಾದ ಬ್ಯಾರೀಸ್ ಕಲ್ಚರಲ್ ಫೋರಮ್, ದುಬೈ, ಇದರ ವತಿಯಿಂದ ಕಳೆದ ಎರಡು ದಶಕಗಳಿಂದ ಪ್ರತೀ ವರ್ಷ ನಡೆಸಿಕೊಂಡು ಬರುತ್ತಿರುವ ಇಫ್ತಾರ್ ಕೂಟವು ಈ ವರ್ಷ ಏಪ್ರಿಲ್ ತಿಂಗಳ 1ನೇ ತಾರೀಕಿನಂದು(01/04/2023) ದುಬೈಯಲ್ಲಿ ನಡೆಸುವುದೆಂದು ತೀರ್ಮಾನಿಸಲಾಗಿದೆ.
ಸರ್ವ ಧರ್ಮ ಸಮನ್ವಯ ಮತ್ತು ಸೌಹಾರ್ತೆಗೆ ಪ್ರಸಿದ್ಧವಾದ BCF ಇಫ್ತಾರಿನ ಚಯರ್ಮನ್ ಆಗಿ BCF ಉಪಾಧ್ಯಕ್ಷರಾದ ಜನಾಬ್ ಅಬ್ದುಲ್ ಲತೀಫ್ ಮುಲ್ಕಿಯವರನ್ನು ಆರಿಸಲಾಗಿದೆ ಎಂದು ಬಿಸಿಫ್ ಅಧ್ಯಕ್ಷರಾದ ಡಾ ಬಿ.ಕೆ ಯೂಸುಫ್ ಮತ್ತು ಕಾರ್ಯಕಾರೀ ಸಮಿತಿಯ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.