ಜೆದ್ದಾ(www.vknews.in): ಸೌದಿ ದೊರೆ ಸಲ್ಮಾನ್ ಅವರು ರಂಝಾನ್ ಹಾಗೂ ಈದ್ ಹಬ್ಬದ ಕೊಡುಗೆಯಾಗಿ ತನ್ನ ದೇಶದ ಪ್ರಜೆಗಳಿಗೆ ಭರ್ಜರಿ ಗಿಫ್ಟ್ ಘೋಷಿಸಿದ್ದಾರೆ. ಈ ಗಿಫ್ಟ್ 3000 ರಿಯಾಲ್ (63,000 ಕೋಟಿ ರೂಪಾಯಿ) ಗಳ ಪ್ಯಾಕೇಜ್ ಆಗಿದೆ. ಈ ಪ್ಯಾಕೇಜ್ ಪ್ರಕಾರ ಪ್ರತೀ ಮನೆಯ ಯಜಮಾನನಿಗೆ 1000 ಸೌದಿ ರಿಯಾಲ್ (22,000) ರೂಪಾಯಿ ಮತ್ತು ಪ್ರತಿಯೊಬ್ಬ ಕುಟುಂಬ ಸದಸ್ಯನಿಗೆ 500 ರಿಯಾಲ್ ( 11,000 ರೂಪಾಯಿ) ದೊರೆಯಲಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.