ಜೆದ್ದಾ(www.vknews.in): ಒಂಟಿ ಮಹಿಳಾ ಪ್ರಯಾಣಿಕರಿಗೆ ಭೇಟಿ ನೀಡಲು ವಿಶ್ವದ ಅತೀ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಸೌದಿ ಅರೇಬಿಯಾದ ಮದೀನಾ ಪ್ರಥಮ ಸ್ಥಾನ ಪಡೆದಿದೆ. InsureMyTrip ವಿಶ್ವದ 65 ನಗರಗಳಿಗೆ ಭೇಟಿ ನೀಡಿ ಅಂಕಿ ಅಂಶಗಳನ್ನು ಸಂಗ್ರಹಿಸಿದ್ದು, ಇದರ ಪ್ರಕಾರ ‘ದಿ ಎನ್ಲೈಟೆನ್ಡ್ ಸಿಟಿ’ಎಂದು ಕರೆಯಲ್ಪಡುವ ಸೌದಿ ಅರೇಬಿಯಾದ ಪ್ರವಾದಿ ಮಸೀದಿ ಇರುವ ಮದೀನಾ ನಗರವು 10 ಕ್ಕೆ 10 ಅಂಕಗಳನ್ನು ಗಳಿಸುವ ಮೂಲಕ ಮಹಿಳೆಯರಿಗೆ ಸುರಕ್ಷಿತ ನಗರ ಎಂದು ಘೋಷಿಸಲ್ಪಟ್ಟಿದೆ. 3ನೇ ಸ್ಥಾನವನ್ನು ದುಬೈ ನಗರವು ಪಡೆದುಕೊಂಡಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.