ಜರ್ಮನಿ (ವಿಶ್ವ ಕನ್ನಡಿಗ ನ್ಯೂಸ್) | ಜರ್ಮನಿಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಕೇರಳದ ಮಹಿಳೆಯೊಬ್ಬರು ಜ್ವರದಿಂದ ಸಾವನ್ನಪ್ಪಿದ್ದಾರೆ. ವಯನಾಡ್ ನ ವೆಲ್ಲಮುಂಡಾ ನಿವಾಸಿಗಳಾದ ಜೋಸೆಫ್ ಮತ್ತು ಲಿಲ್ಲಿ ದಂಪತಿಯ ಪುತ್ರಿ ಅನಿ ಸಾಜಿ (44) ಮೃತಪಟ್ಟವರು. ಅವರು ಇರಿಟ್ಟಿ ಅಂಗಡಿಕಡವು ಅತುಲ್ಯ ಸ್ಟುಡಿಯೋಸ್ ಮಾಲೀಕ ಮಾಂಬಳ್ಳಿಕುನ್ನೆಲ್ ಸಾಜಿ ಥಾಮಸ್ ಅವರ ಪತ್ನಿ.
ಅವರು ಕೆಲಸಕ್ಕಾಗಿ ಮಾರ್ಚ್ 6 ರಂದು ಜರ್ಮನಿಗೆ ತೆರಳಿದ್ದರು. ಮಕ್ಕಳು: ಅತುಲ್ಯ ಆನ್ ಥಾಮಸ್ ಮತ್ತು ಇವಾನಾ ಟ್ರೆಸಾ ಥಾಮಸ್. ಮೃತದೇಹವನ್ನು ತಾಯ್ನಾಡಿಗೆ ತರಲು ಪ್ರಯತ್ನಗಳು ನಡೆಯುತ್ತಿವೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.