ಪ್ರಜಾಪ್ರಭುತ್ವದಲ್ಲಿ ನಿಜವಾದ ನ್ಯಾಯದ ಕಲ್ಪನೆ ಪತ್ರಿಕೆಗಳಿಂದ ಮಾತ್ರ ಸಾದ್ಯವಿರುವುದಕ್ಕೆ ಪತ್ರಿಕೆಗಳಲ್ಲಿ ಸಮಾನತೆ ಮತ್ತು ನಿಷ್ಪಕ್ಷಪಾತ ಮನೋಭಾವ ಇರುವುದು, ಅದನ್ನು ನಮ್ಮ ಹೆಮ್ಮೆಯ “ವಿಶ್ವ ಕನ್ನಡಿಗ ನ್ಯೂಸ್” ಸಾಧಿಸಿ ತೋರಿಸಿದೆ.
ಪತ್ರಿಕೆಯ ಆರಂಭದ ದಿನಗಳಿಂದಲೂ ಅದರ ಒಡನಾಡಿಯಾಗಿರುವುದಕ್ಕೆ ನನಗೆ ಹೆಮ್ಮೆಯಿದೆ. ವಿಶ್ವ ಕನ್ನಡಿಗ ಪತ್ರಿಕೆಯು ಎಲ್ಲರ ಕಣ್ಮಣಿಯಾಗಿರಲಿ ಹಾಗೂ ನಿಜವಾದ ನ್ಯಾಯ ದೇವತೆಯಾಗಿ ಬೆಳಗಲಿ ಎಂದು ಆಶಿಸುತ್ತೇನೆ.
– ಕೊಡಕ್ಕಲ್ ಶಿವಪ್ರಸಾದ್, ಸಂಸ್ಥಾಪಕ ಅಧ್ಯಕ್ಷ, ಭಾರತೀಯ ಅಂಗವಿಕಲರ ಸಬಲೀಕರಣ ಸಂಘ, ಶಿವಮೊಗ್ಗ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.