(www.vknews.in) ; ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಉಪ್ಪಿನಂಗಡಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ ಕೆ ಜಿ ಮತ್ತು ಯು ಕೆ ಜಿ ಯ ಮಕ್ಕಳು ,ಶಾಲೆಯ ಮೈದಾನದಲ್ಲಿ ಯೋಗದಲ್ಲಿ ಪಾಲ್ಗೊಂಡರು.
ಅವರಿಗೆ ಪೂರ್ವ ಪ್ರಾಥಮಿಕ ತರಗತಿಯ ಶಿಕ್ಷಕಿ ಸುಮಲತಾ ಐತಾಳ್ ಅವರು ಯೋಗ ಪ್ರದರ್ಶನವನ್ನು ಮಾಡಿ, ಮಕ್ಕಳನ್ನು ಕೂಡ ಯೋಗ ಮಾಡುವಲ್ಲಿ ಪ್ರೇರೇಪಿಸಿದರು, ಅವರಿಗೆ ಪೂರ್ವ ಪ್ರಾಥಮಿಕ ತರಗತಿಯ ಶಿಕ್ಷಕಿ ರಶ್ಮಿ ಗಣೇಶ್, ವಿಮಲಾ ಪ್ರಸಾದ್, ಮೀನಾಕ್ಷಿ, ಸಹಕರಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.