ಭುವನೇಶ್ವರ (www.vknews.in) : ನದಿಯಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯನ್ನು ಮೊಸಳೆ ಜೀವಂತವಾಗಿ ತಿಂದು ಹಾಕಿದೆ. ಒಡಿಶಾದ ಜಾಜ್ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 35 ವರ್ಷದ ಜ್ಯೋತ್ಸನಾ ರಾಣಿ ಮೃತರು.
ಬಿರುಪಾ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಮೊಸಳೆಯು ಮಹಿಳೆಯನ್ನು ಆಳಕ್ಕೆ ಎಳೆದೊಯ್ದಿದೆ. ವಿಡಿಯೋದಲ್ಲಿ ಮೊಸಳೆ ಮಹಿಳೆಯನ್ನು ಎಳೆದೊಯ್ದು ತಿನ್ನುತ್ತಿರುವ ದೃಶ್ಯವಿದೆ. ಅಗ್ನಿಶಾಮಕ ದಳದ ಅಧಿಕಾರಿಗಳು ನದಿಯಿಂದ ದೇಹದ ಭಾಗಗಳನ್ನು ಹೊರತೆಗೆದಿದ್ದಾರೆ.
Live video……. A crocodile killing women in jajpur Bari area odisha… #jajpur #bari #odisha #live pic.twitter.com/PnypFMgTyF — Ajay kumar nath (@ajaynath550) August 16, 2023
Live video……. A crocodile killing women in jajpur Bari area odisha… #jajpur #bari #odisha #live pic.twitter.com/PnypFMgTyF
— Ajay kumar nath (@ajaynath550) August 16, 2023
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.