(www.vknews.in) : ದುಬೈ ಕೊಡಗು ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ 2022-23ನೇ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ ಕೊಡಗಿನ ಎಲ್ಲಾ ಸಮುದಾಯದ ಬಡ ವಿದ್ಯಾರ್ಥಿಗಳಿಂದ ಕೋಸ ಸ್ಕಾಲರ್ಷಿಪ್ (ವಿದ್ಯಾರ್ಥಿ ವೇತನ) – 2023ಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ರಫೀಕಲಿ ಅವರ ವಾಟ್ಸಾಪ್ 🪀+971567012123 ಅಥವಾ [email protected] ಈಮೇಲ್ ಮೂಲಕ ಕಳಿಸಲು ತಿಳಿಸಿದ್ದಾರೆ.
ಬೇಕಾದ ಧಾಖಲೆಗಳು.. 🔼Marks Card with School/College Stamp 🔼Ration Card Copy 🔼Student Contact Number with Address 🔼Student Recent Photo 🔼Income Certificate (Not mandatory) 🔼2022-23 PUC or Other Academic Course’s Admission Receipt
ಸಂಘದ ಸಮಿತಿಯಲ್ಲಿ.. Abdullah Kondageri , RafiqAli Kundanda Kunjila, Shafi Azad Nagara, Husain Somavarapete, Sadiq Kolakeri, Saurabh Kaverappa Kutta, Mujeeb Kondangeri, Ashraf Madikeri, Hameed Virajapete, Irfan Murnad, Gautham Virajapete, Roshan Madenadu, Saleem Murnad, Nausheer Yedapala, Ziya Chokandalli, Mansoor Kushalanagara, Satthar Shanivarasanthe.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.