ಒಮಾನ್(ವಿಶ್ವಕನ್ನಡಿಗ ನ್ಯೂಸ್): ಬಾಹ್ಯಾಕಾಶ ಜಗತ್ತಿನಲ್ಲಿ ಐತಿಹಾಸಿಕ ಸಾಧನೆಯ ಹೊಸ ಚರಿತ್ರೆಯನ್ನು ದಾಖಲಿಸಿದ ಬೆಂಗಳೂರು ಬಾಹ್ಯಾಕಾಶ ಸಂಶೋಧನಾ ಕೇಂದ್ರ (.ಇಸ್ರೋ)ನ ವಿಜ್ಞಾನಿಗಳಿಗೆ KCF ಒಮಾನ್ ಅಭಿನಂದನೆ ಸಲ್ಲಿಸಿದೆ.
ವಿಜ್ಙಾನಿಗಳು ಪರಿಶ್ರಮ ವಹಿಸಿ ಸಾಧನೆಯ ಗುರಿ ಮುಟ್ಟಿರುವುದು ಪ್ರತಿಯೊಬ್ಬ ಬಾರತೀಯರು ಹೆಮ್ಮೆ ಪಡುವಂತಹ ಕ್ಷಣ ಹಾಗೂ ಇದರ ಹಿಂದೆ ಕಾರ್ಯನಿರ್ವಹಿಸಿದ ಇಸ್ರೋ ತಂಡಕ್ಕೆ ಕರ್ನಾಟಕ ಕಲ್ಚರಲ್ ಫೌಂಢೇಶನ್ KCF ಒಮಾನ್ ರಾಷ್ಟೀಯ ಸಮಿತಿಯು ಪ್ರತ್ರಿಕಾ ಪ್ರಕಟಣೆಯ ಮೂಲಕ ಅಭಿನಂದನೆಯನ್ನು ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.