(www. vknews.in)ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿಳಿಯೂರು ಇಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು ವಿವಿಧ ಶಾಲೆಯ ಅಧ್ಯಾಪಕರುಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು ಉಪ್ಪಿನಂಗಡಿಯ ಅನುಗ್ರಹ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರು ಹಾಗೂ ನಿವೃತ್ತ ಸರಕಾರಿ ಶಾಲಾ ಮುಖ್ಯೋಪಾಧ್ಯಾಯರು ಆಗಿರುವ ವಿನ್ಸೆಂಟ್ ಪೆರ್ನಾಂಡಿಸ್, ತಿಪಕೋಡಿಯ ಕಮಲ ರೈ ,ಸಿ ಆರ್ ಪಿ ಗಳಾದ ಸುಧಾಕರ ಭಟ್, ಸತೀಶ್ ರಾವ್ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು ಊರಿನ ದಾನಿಗಳು ಹಾಗೂ ಮುಖ್ಯೋಪಾಧ್ಯಾಯಿನಿ ಶೀಲಾ ಡಯಾನ, ಅಶ್ವಿನಿ ಟೀಚರ್ ಗೌರವ ಶಿಕ್ಷಕಿಯರು ಹಾಗೂ ಸಮಸ್ತ ಊರವರು ಉಪಸ್ಥಿತರಿದ್ದರು, ಕಾರ್ಯಕ್ರಮದ ಕೊನೆಗೆ ಮುಖ್ಯ ಶಿಕ್ಷಕಿ ಮಾತನಾಡಿ ಇಂಥ ಕಾರ್ಯಕ್ರಮಗಳು ನಡೆದರೆ ಊರಿನಲ್ಲಿ ಸಹಬಾಳ್ವೆಯಿಂದ ಬದುಕಲು ಎಲ್ಲರಿಗೆ ಸಾಧ್ಯ ಎಂದು ಹೇಳಿದರು ಕೊನೆಗೆ ಧನ್ಯವಾದಗಳೊಂದಿಗೆ. ಕಾರ್ಯಕ್ರಮವು ಮುಕ್ತಾಯವಾಯಿತು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.