ಜೆದ್ದಾ(www.vknews.in): 2024ರಲ್ಲಿ ಹಜ್ ಹಾಗೂ ಉಮ್ರಾಗೆ ತೆರಳುವ ಯಾತ್ರಾರ್ಥಿಗಳಿಗೆ ಸೌದಿ ಹಜ್ ಹಾಗೂ ಉಮ್ರಾ ಮಂತ್ರಾಲಯವು ಹೊಸ ಆದೇಶವನ್ನು ಹೊರಡಿಸಿದ್ದು, ಇದರ ಪ್ರಕಾರ ಹಜ್ ಹಾಗೂ ಉಮ್ರಾ ಕರ್ಮ ನೆರವೇರಿಸಲು ಸೌದಿ ಅರೇಬಿಯಾಕ್ಕೆ ಪ್ರಯಾಣಿಸುವ ವಿದೇಶಿಗಳು 60,000 ರಿಯಾಲ್ ಗಿಂತ ಅಧಿಕ ಮೌಲ್ಯದ ನಗದು ಯಾ ಸಾಮಾಗ್ರಿಗಳೊಂದಿಗೆ ಪ್ರಯಾಣಿಸಿದಲ್ಲಿ ಅಂತಹವರಿಗೆ ಕಸ್ಟಮ್ಸ್ ಕ್ಲಿಯರೆನ್ಸ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಆದೇಶಿಸಿದೆ. ಈ 60,000 ಮೌಲ್ಯದ ಸಾಮಾಗ್ರಿಗಳಲ್ಲಿ ಗಿಫ್ಟ್ , ವಿದೇಶಿ ಕರೆನ್ಸಿ, ಆಭರಣಗಳು ಹಾಗೂ ನಗದು ಒಳಗೊಂಡಿರುತ್ತದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.