ಜೆದ್ದಾ(www.vknews.in): ಸೋಮವಾರ (ಏಪ್ರಿಲ್ 8) ರಂದು ರಂಝಾನ್ 29 ಆಗಿದ್ದು, ಅಂದು ಶವ್ವಾಲ್ ತಿಂಗಳ ಚಂದ್ರದರ್ಶನವನ್ನು ವೀಕ್ಷಣೆಗೆ ಸೌದಿ ಅರೇಬಿಯಾದ ಸುಪ್ರೀಂ ಕೋರ್ಟ್ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಒಂದು ವೇಳೆ ಸೋಮವಾರ ಚಂದ್ರದರ್ಶನವಾದಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಮಂಗಳವಾರ ಈದುಲ್ ಫಿತರ್ ಆಚರಿಸಲಾಗುವುದು. ಸೋಮವಾರ ಚಂದ್ರದರ್ಶನವಾಗದಿದ್ದಲ್ಲಿ ಮಂಗಳವಾರ ರಂಝಾನ್ 30 ಪೂರ್ತಿಯಾಗಿ ಬುಧವಾರ ಈದುಲ್ ಫಿತರ್ ಆಚರಿಸಲಾಗುತ್ತದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.