ಉಳ್ಳಾಲ (www.vknews. in) : ಕೋಟೆಕಾರ್ ಅಲ್ ಮುಬಾರಕ್ ಜುಮಾ ಮಸ್ಜಿದ್ ಮತ್ತು ಮುಸ್ಲಿಂ ಎಜ್ಯುಕೇಶನ್ ಕಮಿಟಿ ಕೆ ಸಿ ರೋಡ್ ಇದರ ವತಿಯಿಂದ ಅಲ್ ಮುನವ್ವರ ಮಹಿಳಾ ಶರೀಅತ್ ಕಾಲೇಜು ಉದ್ಘಾಟನಾ ಸಮಾರಂಭ ಮೇ 5 ರವಿವಾರ ಬೆಳಿಗ್ಗೆ 9 ಗಂಟೆಗೆ ಮುನವ್ವಿರುಲ್ ಇಸ್ಲಾಂ ಮದರಸ ಕೆ ಸಿ ರೋಡ್ ಇಲ್ಲಿ ಕೆ ಪಿ ಹುಸೈನ್ ಸಅದಿ ಕೆ ಸಿ ರೋಡ್ ರವರ ನೇತೃತ್ವದಲ್ಲಿ ಜರಗಿತು,
ಕಾರ್ಯಕ್ರಮದಲ್ಲಿ ಮುನೀರ್ ಸಖಾಫಿ ಮುದರ್ರಿಸ್ ಕೆ ಸಿ ರೋಡ್ ಎಮ್ಮೆಸ್ಸೆಮ್ ಅಬ್ದುಲ್ ರ್ರಶೀದ್ ಝೈನಿ ತಲಪಾಡಿ. ಅಬ್ದುಲ್ ಮದನಿ ಕೆ ಸಿ ರೋಡ್. ಮಸೀದಿ ಅಧ್ಯಕ್ಷ ಎ ಎಮ್ ಅಬ್ಬಾಸ್ ಹಾಜಿ ಕೊಮರಂಗಲ ಬಿಲಾಲ್ ಜುಮಾ ಮಸೀದಿ ತಲಪಾಡಿ ಅಧ್ಯಕ್ಷ ಯಾಕೂಬ್ ಪೂಮಣ್ ಪೆರಿಬೈಲ್ ಅಬ್ಬಾಸ್ ಹಾಜಿ ಮಸೀದಿ ಉಪಾಧ್ಯಕ್ಷ ಅಬ್ದುಲ್ ಹಾಜಿ ಪಂಜುಗುಡ್ಠ ಹಾಗೂ ಪಂಜಾಲ ಪಿಲಿಕೂರ್ ಉಚ್ಚಿಲ ಪರಿಸರದ ಮಸೀದಿ ಖತೀಬರು ಅಧ್ಯಕ್ಷರು ಕಮಿಟಿ ಸದಸ್ಯರು ಉಲಮಾ ಉಮರಾ ನೇತಾರರು ಉಪಸ್ಥಿತರಿದ್ದರು ಮಸೀದಿ ಕಾರ್ಯದರ್ಶಿ ಬಿ ಎಚ್ ಇಸ್ಮಾಯಿಲ್ ವಂದಿಸಿದರು,
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.