(www.vknews. in) ; ಗಂಗೊಳ್ಳಿ ಪಂಚಾಯಾತ್ ಕಾರ್ಯವ್ಯಾಪ್ತಿಯ ಸುಲ್ತಾನ್ ಮೊಹಲ್ಲಾದ 11-12 ವಾರ್ಡ್ ಮತ್ತು ಜಾಮಿಯಾ ಮೋಹಲ್ಲಾದ 2 ನೇ ವಾರ್ಡ್ನಲ್ಲಿ ಕಳೆದೆರಡು ದಿನಗಳಿಂದ ಸುರಿದ ಬಾರಿ ಮಳೆಗೆ ಚರಂಡಿಯಲ್ಲಿ ನೀರು ತುಂಬಿ ಮನೆಗಳಿಗೆ ನುಗ್ಗಿರುವುದನ್ನು ಮನಗಂಡ SDPI ಗಂಗೊಳ್ಳಿ ಪಂಚಾಯತ್ ಸಮಿತಿಯ ಅಧ್ಯಕ್ಷರಾದ ರಜ್ಜಬ್ ಗಂಗೊಳ್ಳಿಯವರ ನೇತ್ರತ್ವದಲ್ಲಿ ಕಲೀಲ್, ರಿಜ್ವಾನ್ ಮತ್ತು ಫಾಹಿಮ್ ರವರು ಸೇರಿ ಕಸ ಕಡ್ಡಿಗಳನ್ನು ತೆರವುಗೊಳಿಸಿ ಮಳೆ ನೀರು ಚರಂಡಿಯಲ್ಲಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಿ ನೆರೆಯಿಂದಾಗುವ ಅನಾಹುತವನ್ನು ತಪ್ಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.