ಜೆದ್ದಾ(www.vknews.in): ಕೊವಿಡ್ ಲಸಿಕೆಯನ್ನು ಕಂಡು ಹಿಡಿಯುವ ವಿಶ್ವದ ಯಾವುದೇ ರಾಷ್ಟ್ರಕ್ಕೆ ನಾವು ಸಹಕಾರ ನೀಡುತ್ತೇವೆ. ಆದರೆ ಕಂಡು ಹಿಡಿಯಲ್ಪಟ್ಟ ಲಸಿಕೆಯು ಪೂರ್ಣವಾಗಿಯೂ ಸುರಕ್ಷಿತ ಎಂದು ದೃಡಪಡುವ ತನಕ ಯಾವುದೇ ಲಸಿಕೆಯನ್ನು ನಾವು ಸ್ವೀಕರಿಸಲಾರೆವು ಎಂದು ಸೌದಿ ಆರೋಗ್ಯ ಮಂತ್ರಿ ತೌಫೀಕ್ ಅಲ್ ರಬೀಹ್ ಸ್ಪಷ್ಟಪಡಿಸಿದ್ದಾರೆೆ.
ಕೊವಿಡ್ ಲಸಿಕೆಗಳ ಸಂಶೋಧನೆಯು ಸ್ವಾಗತಾರ್ಹವಾಗಿದೆ ಆದರೆ ಅದು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂಬುವುದು ಕಾದು ನೋಡಬೇಕಿದೆ. ಸೌದಿ ಆರೋಗ್ಯ ಸಚಿವಾಲಯವು ಈ ಕುರಿತು ಬಹಳ ಎಚ್ಚರಿಕೆಯ ಹೆಜ್ಜೆಯನ್ನಿಡಲು ನಿರ್ಧರಿಸಿದ್ದು, ಲಸಿಕೆಯು ಪೂರ್ಣ ಸುರಕ್ಷಿತ ಎಂದು ಮನವರಿಕೆಯಾದ ನಂತರವೇ ಇದರ ಉಪಯೋಗಕ್ಕೆ ಸಮ್ಮತಿಸಲಾಗುವುದು ಎಂದು ರಬೀಹ್ ಹೇಳಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.