ಕುವೈತ್(www.vknews.in): ಸೆಪ್ಟೆಂಬರ್ 6 ರಿಂದ ಜಾರಿಗೆ ಬರುವಂತೆ ಕುವೈತ್ ಸರಕಾರವು ಭಾರತದೊಂದಿಗೆ ನೇರ ವಿಮಾನಯಾನ ಪುನರಾರಂಭಿಸಲಿದೆ. ಈ ಕುರಿತು ದೃಢೀಕರಣ ಆದೇಶ ಹೊರಡಿಸಿದ ಕುವೈತ್ ನಾಗರೀಕ ವಿಮಾನಯಾನ ಸಚಿವಾಲಯ(ಡಿಜಿಸಿಎ), ಭಾರತೀಯರು ಇನ್ನು ಮುಂದೆ ಮೂರನೇ ರಾಷ್ಟ್ರದಲ್ಲಿ 14 ದಿನಗಳ ಕಾಲ ತಂಗದೇ ಕುವೈತ್ ಪ್ರವೇಶಿಸಬಹುದು ಎಂದು ಸ್ಪಷ್ಟಪಡಿಸಿದ್ದು, ಈ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.